ನಾನು ತಪ್ಪು ಮಾಡಿದಾಗ ನಮ್ಮಮ್ಮ ನನ್ನನ್ನು ಕ್ಷಮಿಸಲಿಲ್ಲ!! ಅದೇ ಯಶಸ್ಸಿಗೆ ಕಾರಣ!!

Описание к видео ನಾನು ತಪ್ಪು ಮಾಡಿದಾಗ ನಮ್ಮಮ್ಮ ನನ್ನನ್ನು ಕ್ಷಮಿಸಲಿಲ್ಲ!! ಅದೇ ಯಶಸ್ಸಿಗೆ ಕಾರಣ!!

ಶರಣಯ್ಯರವರು ಗ್ಯಾಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವರು. ಸ್ವಂತ ಉದ್ಯೋಗ ಮಾಡಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕೆಂಬ ಹಂಬಲವೇ ಈ ಹೋಟೆಲ್ ಉದ್ಯಮ. ಬರೀ ಮೂರು ತಿಂಗಳಲ್ಲಿ ಯಶಸ್ಸಿನ ಮೆಟ್ಟಿಲೇರಿದ್ದಾರೆ. ಶರಣಯ್ಯ B. com ಮುಗಿಸಿ ಬೆಂಗಳೂರಿಗೆ 2015ರಲ್ಲಿ ಬಂದವರು ಬೇರೆ ಬೇರೆ ಕಂಪನಿಗಳಲ್ಲಿ ಕೆಲಸ ಮಾಡಿ ಅದರಲ್ಲಿ ದುಡಿದು ಕೂಡಿಟ್ಟ ಹಣದಲ್ಲಿ ಈ ಹೋಟೆಲ್ ಮಾಡಿದ್ದಾರೆ. ಗ್ರಾಹಕರಿಗೆ ಒಳ್ಳೆ ತಿಂಡಿ ಉತ್ತರ ಕರ್ನಾಟಕದ ಊಟ ಬಡಿಸುತ್ತಿದ್ದಾರೆ. ಇವರ ಬದುಕಿನ ಬಂಡಿಗೆ ಯಶಸ್ಸು ಸಿಗಲಿ ಎಂದು ಬದುಕಿನ ಬುತ್ತಿ ಹಾರೈಸುತ್ತದೆ.

Sharaniya was working in a gas company. This hotel industry is a desire to have self-employment and build a self-sufficient life. He has achieved success in just three months. Sharaniah came to Bangalore in 2015 after graduating from B.com. They are serving good breakfast North Karnataka food to the customers. The heart of life wishes for the success of his life journey.





ವಿಳಾಸ: ಶ್ರೀ ಸಿದ್ದೇಶ್ವರ ಹೋಟೆಲ್ ಮತ್ತು ಖಾನಾವಳಿ
ಭರತ್ ನಗರ. ಕರ್ನಾಟಕ ಬ್ಯಾಂಕ್ ಹತ್ತಿರ. ಬ್ಯಾಡರಹಳ್ಳಿ ಬೆಂಗಳೂರು.

ಶರಣಯ್ಯ: 7022141947

map : https://maps.app.goo.gl/nNNVE6C1NN6Px...

#northkarnatakahotel#rottioota#byadarahalli#bharthnagar#mirchi#holigeoota#davanagereoota
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet


👉For channel business and promotions:
Contact
Phone no :9632788983 (Whatsapp Only)
Gmail:[email protected]

Комментарии

Информация по комментариям в разработке