Explained | Why India Government Cuts Excise Duty On Gold And Silver?| Union Budget 2024 | Public TV

Описание к видео Explained | Why India Government Cuts Excise Duty On Gold And Silver?| Union Budget 2024 | Public TV

Explained | Why India Government Cuts Excise Duty On Gold And Silver?| Union Budget 2024 | Public TV
#publictv #unionbudget2024

ನಿರ್ಮಲಾ ಸೀತಾರಾಮನ್‌ ಅವರು ಮಿಡಲ್‌ ಕ್ಲಾಸ್‌ಗೆ ಪೂರಕವಾಗಿರುವ ಬಜೆಟ್‌ ಮಂಡನೆ ಮಾಡಿದ್ದಾರೆ. ಈ ಬಜೆಟ್‌ನಲ್ಲಿ ಕೆಲವರಿಗೆ ಕೆಲವು ವಿಚಾರ ಇಷ್ಟವಾಗಿರಬಹುದು. ಕೆಲವು ವಿಚಾರ ಇಷ್ಟವಾಗಿರದೇ ಇರಬಹುದು. ಆದರೆ ಆಭರಣ ಪ್ರಿಯರಿಗೆ ಈ ಬಜೆಟ್‌ ಇಷ್ಟವಾಗುತ್ತೆ. ಯಾಕೆಂದರೆ ಚಿನ್ನ, ಬೆಳ್ಳಿ ಮೇಲಿನ ಆಮದು ಸುಂಕವನ್ನು ಸರ್ಕಾರ ಇಳಿಕೆ ಮಾಡಿದೆ. ಬಜೆಟ್‌ನಲ್ಲಿ ಕಸ್ಟಮ್ಸ್‌ ಡ್ಯುಟಿ ಇಳಿಕೆಯಾದ ಬೆನ್ನಲ್ಲೇ ಚಿನ್ನ, ಬೆಳ್ಳಿ ದರ ದಿಢೀರ್‌ ಭಾರೀ ಇಳಿಕೆಯಾಗಿದೆ.ಸಾಧಾರಣವಾಗಿ ದುಬಾರಿ ವಸ್ತುಗಳ ಮೇಲೆ ಸರ್ಕಾರ ತೆರಿಗೆ ಹಾಕುವುದು ಸಾಮಾನ್ಯ.ಕಳೆದ ಜನವರಿಯಲ್ಲಿ ಆಮದು ಸುಂಕವನ್ನು ಹಣಕಾಸು ಸಚಿವಾಲಯ ಏರಿಕೆ ಮಾಡಿತ್ತು. ಆದರೆ ಈ ಬಾರಿ ಆಮದು ಸುಂಕವನ್ನು ಇಳಿಕೆ ಮಾಡಿದೆ. ಹೀಗಾಗಿ ಸರ್ಕಾರ ಆಮದು ಸುಂಕವನ್ನು ಇಳಿಸಿದ್ದು ಯಾಕೆ? ಈ ನಿರ್ಧಾರದಿಂದ ಸರ್ಕಾರಕ್ಕೆ ಏನು ಲಾಭ? ಆಮದು ಸಂಕ ಇಳಿಸದೇ ಇದ್ದರೆ ಏನಾಗುತ್ತಿತ್ತು? ಚಿನ್ನದ ದರ ಯಾಕೆ ಈಗ ಏರಿಕೆ ಆಗುತ್ತಿದೆ ಇತ್ಯಾದಿ ವಿಚಾರಗಳನ್ನು ಈ ವಿಡಿಯೋದಲ್ಲಿ ವಿವರಿಸಲಾಗಿದೆ.

Watch Live Streaming On http://www.publictv.in/live

Download Public TV app here:
Android: https://play.google.com/store/apps/de...

iOS: https://apps.apple.com/in/app/public-...

Keep Watching Us On Youtube At:    / publictvnewskannada  
Watch More From This Playlist Here:    / publictvnewskannada  



Read detailed news at www.publictv.in

Subscribe on YouTube: https://www.youtube.com/user/publictv...
Follow us on Google+ @ https://plus.google.com/+publictv
Like us @   / publictv  
Follow us on twitter @   / publictvnews  

--------------------------------------------------------------------------------------------------------
Public TV brings to you the latest updates from all walks of life, be it politics or entertainment, religion or sports, crime or any other thing. Keep watching...

Комментарии

Информация по комментариям в разработке