ಬೆಳಿಗ್ಗೆ ಬೇಗ ಏಳಲು ಕೆಲವು ಟಿಪ್ಸ್! | Tips To Wake Up Early In The Morning | Sadhguru Kannada

Описание к видео ಬೆಳಿಗ್ಗೆ ಬೇಗ ಏಳಲು ಕೆಲವು ಟಿಪ್ಸ್! | Tips To Wake Up Early In The Morning | Sadhguru Kannada

ಬೆಳಿಗ್ಗೆ ಬೇಗ ಏಳಲು ಸದ್ಗುರುಗಳಿಂದ ಕೆಲವು ಟಿಪ್ಸ್...

ಸೂರ್ಯ ಉದಯಿಸಿದ ಮೇಲೂ ದೇಹದಲ್ಲಿ ಆಲಸ್ಯವಿದ್ದರೆ, ಯೋಗಾಭ್ಯಾಸ ಮಾತ್ರವಲ್ಲದೆ ದಿನದ ಅನೇಕ ಕೆಲಸಗಳು ಸರಿಯಾಗಿ ನಡೆಯುವುದಿಲ್ಲ.

ಬೆಳಿಗ್ಗೆ ಬೇಗ ಏಳುವುದಕ್ಕಾಗಿ ಕೆಲವು ಸಲಹೆಗಳ ಬಗ್ಗೆ ಸದ್ಗುರುಗಳನ್ನು ಕೇಳಿದಾಗ, ಇದಕ್ಕೆ ದೊಡ್ಡ ಕರುಳಿನ ಶುಚಿತ್ವ ಎಷ್ಟು ಮುಖ್ಯ ಎನ್ನುವುದನ್ನು ವಿವರಿಸುತ್ತಾರೆ. #morning #tips #kannada

Tamil Video:    • Tips To Wake Up Early In Morning! | S...  

ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍:
https://t.me/sadhgurukannada

ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:
  / sadhgurukannada  

ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:
https://instagram.com/sadhguru_kannad...

ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
http://onelink.to/sadhguru__app

ಈಶ ಫೌಂಡೇಷನ್ ಕನ್ನಡ ಬ್ಲಾಗ್:
https://isha.sadhguru.org/in/kn/wisdom

ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
   • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Y...  

ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
https://www.ishafoundation.org/ka/Ish...

ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Комментарии

Информация по комментариям в разработке