ರಸಂ ಪೇಸ್ಟ್ ಬೇಕು ಅಂದಾಗ ಬಿಸಿನೀರಿಗೆ ಬೆರೆಸಿದರೆ ಆಯ್ತು ಒಂದು ಸಲ ಮಾಡಿಡ್ಕೊಂಡ್ರೆ 6ತಿಂಗಳಾದ್ರೂ ಹಾಳಾಗಲ್ಲ👌 ರುಚಿ

Описание к видео ರಸಂ ಪೇಸ್ಟ್ ಬೇಕು ಅಂದಾಗ ಬಿಸಿನೀರಿಗೆ ಬೆರೆಸಿದರೆ ಆಯ್ತು ಒಂದು ಸಲ ಮಾಡಿಡ್ಕೊಂಡ್ರೆ 6ತಿಂಗಳಾದ್ರೂ ಹಾಳಾಗಲ್ಲ👌 ರುಚಿ

ರಸಂ ಪೇಸ್ಟ್ ಬೇಕು ಅಂದಾಗ ಬಿಸಿನೀರಿಗೆ ಬೆರೆಸಿದರೆ ಆಯ್ತು ಒಂದು ಸಲ ಮಾಡಿಡ್ಕೊಂಡ್ರೆ 6ತಿಂಗಳಾದ್ರೂ ಹಾಳಾಗಲ್ಲ👌 ರುಚಿ

ಮೊದಲ ಬಾರಿಗೆ ಯೌಟ್ಯೂಬ್ ನಲ್ಲಿ ಪರ್ಫೆಕ್ಟ್ ರಸಂ ಪೇಸ್ಟ್ ರೆಸಿಪಿ ನಮ್ಮ ಚಾನೆಲ್ ನಲ್ಲಿ 👌👌👌ಮಿಸ್ ಮಾಡ್ದೆ ಟ್ರೈ ಮಾಡಿ
ಚೆನ್ನಾಗಿ ಕಾದಿರುವ ನೀರಿಗೆ ಸೇರಿಸಿ ಬೆರೆಸಿದರಾಯ್ತು ಟೇಸ್ಟಿ ರಸಂ ರೆಡಿ,,,, ಫ್ರಿಡ್ಜ್ ಅಲ್ಲಿ 6ತಿಂಗಳಿಗಿಂತ ಹೆಚ್ಚು ದಿನ ಸ್ಟೋರ್ ಮಾಡಬಹುದು,,, ಹೊರಗೆ 3 ತಿಂಗಳಿಗೆ ಮಾಡಿ ಇಡಬಹುದು,,,,,,

ಇತ್ತೀಚಿಗೆ ಮಾರುಕಟ್ಟೆಗೆ ಬಂದ ರೆಡಿಮೇಡ್ ರಸಂ ಪೇಸ್ಟ್ ನಿಂದ ಪ್ರೇರಣೆ ಯಾಗಿ ಈ ರೆಸಿಪಿ ತುಂಬಾ ಶ್ರಮ ಹಾಕಿ ಕಲಿತುಕೊಂಡೆ,,,,,,, ಖಂಡಿತ ಒಂದು ಸಲ ಟ್ರೈ ಮಾಡಿ ಪಕ್ಕಾ #tamarindrasam ಇಷ್ಟ ಪಡ್ತಿರಾ 👌👌👌👌

Thank you ❤️❤️❤️

#samaafoods #rasampaste #readymaderasampaste #nopreservetive #homemade #indirasstyle_rasampaste #oneminuterasam #paste #rasam #tomatorasam

Комментарии

Информация по комментариям в разработке