ರಕ್ತ ಹೀನತೆಯ ಬಗ್ಗೆ ಡಾ ಬಿ ಎಮ್‌ ಹೆಗಡೆಯವರ ವಿಶ್ಲೇಷಣೆಯನ್ನು ಕೇಳಿ | Dr B M Hegde talks about Anemia

Описание к видео ರಕ್ತ ಹೀನತೆಯ ಬಗ್ಗೆ ಡಾ ಬಿ ಎಮ್‌ ಹೆಗಡೆಯವರ ವಿಶ್ಲೇಷಣೆಯನ್ನು ಕೇಳಿ | Dr B M Hegde talks about Anemia

ರಕ್ತ ಹೀನತೆಯ ಬಗ್ಗೆ ಡಾ ಬಿ ಎಮ್‌ ಹೆಗಡೆಯವರ ವಿಶ್ಲೇಷಣೆಯನ್ನು ಕೇಳಿ | Dr B M Hegde talks about Anemia | Nimma Arogya Nimma Kaiyalli

ರಕ್ತದಲ್ಲಿ ಕೆಂಪು ರಕ್ತಕಣಗಳ(ಆಂಗ್ಲ ಭಾಷೆಯಲ್ಲಿ ಹಿಮೋಗ್ಲೋಬಿನ್) ಕೊರತೆ ಉಂಟಾಗುವುದು ಅಥವಾ ದೇಹದ ವಿವಿಧ ಅಂಗಗಳಿಗೆ ರಕ್ತವು ಆಮ್ಲಜನಕವನ್ನು ಒಯ್ಯುವ ಸಾಮರ್ಥ್ಯದಲ್ಲಿ ಉಂಟಾಗುವ ಕೊರತೆಯನ್ನು ರಕ್ತಹೀನತೆ (ಅನಿಮಿಯಾ) ಎಂದು ಕರೆಯುತ್ತಾರೆ. ವೈದ್ಯಕೀಯ ಪರಿಭಾಷೆಯಲ್ಲಿ ಇದಕ್ಕೆ ಎರಿಥ್ರೋಸೈಟೋಫೆನಿಯಾ ಎಂಬ ಹೆಸರೂ ಇದೆ.

ತೀವ್ರವಾದ ಅಪಘಾತದಲ್ಲಿ ಸಂದರ್ಭದಲ್ಲಿ, ಮಹಿಳೆಯರಲ್ಲಿ ಪ್ರಸವ ಸಮಯದಲ್ಲಿ ಆಗುವ ಅಸಹಜ ರಕ್ತಸ್ರಾವದ ಕಾರಣದಿಂದಾಗಿ ಮತ್ತು ರಕ್ತದಲ್ಲಿ ಕಬ್ಬಿಣಾಂಶದ ಕೊರತೆಯಿಂದಾಗಿ ರಕ್ತಹೀನತೆಯು ಕಾಣಿಸಿಕೊಳ್ಳಬಹುದು.

ಈ ರಕ್ತ ಹೀನತೆ ಏಕೆ ಉಂಟಾಗುತ್ತದೆ? ಇದರಿಂದ ಏನೆಲ್ಲ ಸಮಸ್ಯೆ ಆಗುತ್ತೆ? ರಕ್ತಹೀನತೆಗೆ ಚಿಕಿತ್ಸೆ ಪಡೆದುಕೊಂಡರೆ ಅದು ಗುಣವಾಗುತ್ತಾ? ರಕ್ತ ಹೀನತೆ ಇದ್ದವರು ಯಾವ ಆಹಾರವನ್ನು ಸೇವಿಸಬೇಕು? ಹೀಗೆ ರಕ್ತ ಹೀನತೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಪೀಪಲ್ಸ್‌ ಡಾಕ್ಟರ್‌ ಹೆಸರಿನ ಖ್ಯಾತಿಯ, ಪದ್ಮಭೂಷಣ ಡಾ, ಬಿ, ಎಮ್‌ ಹೆಗಡೆಯವರು ಈ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

#drbmhegde #anemia #nimmaarogyanimmakaiyalli #saraljeevan #ಸರಳಜೀವನ #ರಕ್ತಹೀನತೆ

Subscribe to Saral Jeevan Hindi:
   / @saraljeevanhindi1409  

Комментарии

Информация по комментариям в разработке