ಆಸ್ತಿ ಸಿಗುತ್ತದೆ ಅಂದರೆ ಕೇರಳದಿಂದ ಓಡೋಡಿ ಬರ್ತಾರೆ | ತಾಯಿ ಮಗ | Relations | Family | Humanity | Aasare

Описание к видео ಆಸ್ತಿ ಸಿಗುತ್ತದೆ ಅಂದರೆ ಕೇರಳದಿಂದ ಓಡೋಡಿ ಬರ್ತಾರೆ | ತಾಯಿ ಮಗ | Relations | Family | Humanity | Aasare

ಮೊನ್ನೆ ತಾನೆ ರಾಜಗೋಪಾಲ ನಗರದಲ್ಲಿ ತಾಯಿ ಮಗನನ್ನು ಕರೆದುಕೊಂಡು ಬಂದಿದ್ದು ಈಗ ಅವರ ಆಸ್ತಿಗಾಗಿ ಅವರ ಬಂಧುಗಳು ಕೇರಳದಿಂದ ಬಂದಿದ್ದಾರೆ.....
ತಾಯಿ ಮಾತ್ರ ಆಸರೆಯಲ್ಲಿ ಇದ್ದಾರೆ ಅವರ ಬಂಧುಗಳು ಕೇರಳದಿಂದ ಬಂದೋರಿಗೆ ಬಂದು ಈ ತಾಯಿಯನ್ನು ನೋಡಲು ಬರದೆ ಸೀದಾ ಮನೆಗೆ ಹೋಗಿ ಮನೆ ಬೀಗ ಹೊಡದು ಬೀರು ಎಲ್ಲಾ ಚೆಕ್ ಮಾಡ್ತಾರೆ ಅಂದರೆ ಇಷ್ಟೇನಾ ಸಂಭಂದ ಅಂದರೆ...
ದಯವಿಟ್ಟು ನಾನು ಈ ವಿಚಾರದಲ್ಲಿ ಕೆಟ್ಟದಾಗಿ ವರ್ತಿಸಿದ್ದರೆ ದಯವಿಟ್ಟು ಕ್ಷಮೆ ಇರಲಿ...

Комментарии

Информация по комментариям в разработке