ಮಾವಿನಕಾಯಿ ಚಿತ್ರಾನ್ನ ವನ್ನು ಈ ರೀತಿಯಾಗಿ ಮಾಡಬಹುದು ಗೊತ್ತಾ ? I How to make Grated mango lemon rice

Описание к видео ಮಾವಿನಕಾಯಿ ಚಿತ್ರಾನ್ನ ವನ್ನು ಈ ರೀತಿಯಾಗಿ ಮಾಡಬಹುದು ಗೊತ್ತಾ ? I How to make Grated mango lemon rice

ಮಾವಿನಕಾಯಿ ಚಿತ್ರಾನ್ನ ಮಾಡಲು ಬೇಕಾದ ಪದಾರ್ಥಗಳು
ಅನ್ನ ಮಾಡಲು :
ಅಕ್ಕಿ 1ಕಪ್
ಎಣ್ಣೆ 1 ಟೀ ಸ್ಪೂನ್
ಅರಿಶಿಣದ ಪುಡಿ ಸ್ವಲ್ಪ
ನೀರು ಒಂದೂವರೆ ಕಪ್
ಉಪ್ಪು ರುಚಿಗೆ ತಕ್ಕಷ್ಟು

ಒಗ್ಗರಣೆ ಮಾಡಲು :
ಮಾವಿನ ಕಾಯಿ ತುರಿ ಮುಕ್ಕಾಲು ಕಪ್ ಅಳತೆ
ಎಣ್ಣೆ 3 ಟೇಬಲ್ ಸ್ಪೂನ್
ಕಡ್ಲೆಕಾಯಿಬೀಜ 3 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಜೀರಿಗೆ ಸ್ವಲ್ಪ
ಕಡ್ಲೆಬೇಳೆ 1 ಟೀ ಸ್ಪೂನ್
ಉದ್ದಿನಬೇಳೆ 1 ಟೀ ಸ್ಪೂನ್
ಹಸಿಮೆಣಸಿನಕಾಯಿ 4 ರಿಂದ 5
ಕರಿಬೇವಿನ ಸೊಪ್ಪು ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
#BhagyaTvRecipes #bhagyaTV #BhagyaTvKannada #MangoLemonRice

Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

Комментарии

Информация по комментариям в разработке