ಜಾಯಿಕಾಯಿ ಕೃಷಿ ಮಾಡುವ ವಿಧಾನ. Nutmeg agriculture

Описание к видео ಜಾಯಿಕಾಯಿ ಕೃಷಿ ಮಾಡುವ ವಿಧಾನ. Nutmeg agriculture

ಜಾಯಿಕಾಯಿ ಕೃಷಿಯ ಸಮಗ್ರ ಚಿತ್ರಣವನ್ನು ಈ ವಿಡಿಯೋದಲ್ಲಿ ನೀಡಿರುತ್ತೇನೆ. ಈ ಕೃಷಿಯನ್ನು ಹೇಗೆ ಮಾಡುವುದು? ಜಾಯಿಕಾಯಿ ಕೊಯ್ಲನ್ನು ಹೇಗೆ ಮತ್ತು ಯಾವಾಗ ಮಾಡಬೇಕು? ಮುಂತಾದ ವಿವರಗಳನ್ನು ಈ ವಿಡಿಯೋದಲ್ಲಿ ನೀಡಿರುತ್ತೇನೆ.

ಮಳೆಗಾಲದಲ್ಲಿ ಜಾಯಿಕಾಯಿ ಮತ್ತು ಜಾಪತ್ರೆ ಒಣಗಿಸುವುದು ಅತ್ಯಂತ ಕಷ್ಟದ ಕೆಲಸ. ಯಾಕೆಂದರೆ ಕರಾವಳಿ ಭಾಗದಲ್ಲಿ ಮಳೆಗಾಲದಲ್ಲಿ ಬಿಸಿಲು ಬರುವುದೇ ಅಪರೂಪ. ಮಳೆಗಾಲದಲ್ಲಿ ಜಾಯಿಕಾಯಿ ಮತ್ತು ಜಾಪತ್ರೆ ಒಣಗಿಸಲು ಒಂದು ಸುಲಭವಾದ ವಿಧಾನವನ್ನು ಕಂಡುಕೊಂಡಿದ್ದೇನೆ. ಅದನ್ನೂ ಸಹ ಈ ವಿಡಿಯೋದಲ್ಲಿ ತೋರಿಸಿ ವಿವರಿಸಿರುತ್ತೇನೆ. ಕೊಯ್ಲಿನ ನಂತರ ಅದನ್ನು ಸಂಸ್ಕರಣೆ ಮಾಡುವ ರೀತಿಯನ್ನೂ ವಿವರಿಸಿರುತ್ತೇನೆ.

ಜಾಯಿಕಾಯಿ ಮತ್ತು ಪತ್ರೆಯ ಪ್ರಸ್ತುತ ಮಾರುಕಟ್ಟೆ ಧಾರಣೆ ಹಾಗೂ ಪ್ರತಿ ಜಾಯಿಕಾಯಿ ಮರದಿಂದ ಪ್ರಸ್ತುತ ಧಾರಣೆಯಿಂದ ಬರುವ ವಾರ್ಷಿಕ ಆದಾಯವನ್ನೂ ಈ ವಿಡಿಯೋದಲ್ಲಿ ತಿಳಿಸಿರುತ್ತೇನೆ. ಈ ವಿಡಿಯೋವನ್ನು ಕೊನೆಯತನಕ ನೋಡಿ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಿ. ಹಾಗೆ ಈ ವಿಡಿಯೋವನ್ನು ನಿಮ್ಮ ಫ್ರೆಂಡ್ಸ್ ರಿಲೇಟಿವ್ಸ್ ಪರಿಚಯದವರಿಗೆ ಶೇರ್ ಮಾಡಿ

ದಯವಿಟ್ಟು ನನ್ನ ಈ ಯೌಟ್ಯೂಬ್ ಚಾನೆಲ್ "ದೈವ ಸಂಕಲ್ಪ" ವನ್ನು ಸಬ್ಸ್ಕ್ರೈಬ್ ಮಾಡಿ

I have given the complete picture of nutmeg agriculture. I have explained the correct step by step method of doing this agriculture.

It is very difficult to dry nutmeg during cloudy & rainy weather conditions. I have found a simple method of drying nutmeg. I have been using this method for the fast 5 years. I have shown this method along with explanation in this video.

I have given the present market rate for nutmeg. Also I have calculated and given the income per nutmeg tree considering the present market rate. So this video will be helpful to our farmers. Therefore please do watch this video till the end and support me. Also share this video with friends and relatives.

please SUBSCRIBE my youtube channel "Daiva Sankalpa".

#ಜಾಯಿಕಾಯಿ
#ಜಾಪತ್ರೆ
#nutmeg
#nutmegs
#agriculture
#agri
#agricultural
#agriculturelife
#farming
#farmer
#farmers
#ಕೃಷಿ

Комментарии

Информация по комментариям в разработке