ಕಾಂತಾರದ ಗುಳಿಗ ನನ್ನನ್ನು ಕೋಟಿ ಕೋಟಿ ದುಡಿಯುವಂತೆ ಮಾಡಿದ್ದು..!!

Описание к видео ಕಾಂತಾರದ ಗುಳಿಗ ನನ್ನನ್ನು ಕೋಟಿ ಕೋಟಿ ದುಡಿಯುವಂತೆ ಮಾಡಿದ್ದು..!!

ಏನೂ ಓದದ ಹುಡುಗ ಒಂದು ಬ್ರಾಂಡ್ ಆಗಿ ನಿಲ್ಲುವುದು ಸಾಮಾನ್ಯದ ಕೆಲಸವಲ್ಲ. ಇದೆಲ್ಲ ಸುಮ್ಮನೆ ದಕ್ಕಿದ್ದಲ್ಲ ನಿರಂತರ ಶ್ರಮ ಹಾಗೂ ವಿಭಿನ್ನ ಯೋಜನೆಗಳಿಂದ ಸಾಧಿಸಿದ್ದು. ಮಾರ್ಕೆಟಿಂಗ್ ತಂತ್ರವನ್ನು ಅರಿಯದೆ ಯಾವ ಕೃಷಿಕನು ಉದ್ದಾರ ಆಗಲ್ಲ ಎನ್ನುವುದು ಜಾಕ್ ಅನಿಲ್ ಅವರ ಅನಿಸಿಕೆ. ಅದು ನಿಜ ಎಲ್ಲಾ ಹಣ್ಣುಗಳಿರುವಂತೆ ಹಲಸಿನ ಹಣ್ಣಿಗೂ ಸೀಸನ್ ಇದೆ ಆದರೆ ಇದನ್ನು ಸವಾಲಾಗಿ ಸ್ವೀಕರಿಸಿ ಸೀಸನ್ ಅಲ್ಲದ ದಿನಗಳಲ್ಲಿ ಬೆಳೆದು ಹೆಸರುವಾಸಿಯಾಗಿದ್ದಾರೆ. ನಿಮ್ಮಲ್ಲಿ ವಿಭಿನ್ನ ಯೋಜನೆಗಳಿದ್ದರೆ ಖಂಡಿತ ಯಶಸ್ಸು ಕಟ್ಟಿಟ್ಟ ಬುತ್ತಿ ಎನ್ನುವುದಕ್ಕೆ ಜಾಕ್ ಅನಿಲ್ ರವರು ಸಾಕ್ಷಿ ಅಲ್ಲವೇ?

It is not a common task for an uneducated boy to become a brand. All this is not just a coincidence but has been achieved through constant hard work and different projects. Jack Anil feels that no farmer can be successful without knowing the marketing strategy. It is true that jackfruit has a season like all fruits but they have accepted this as a challenge and are known for growing it on non-seasonal days. Isn't Jack Anil proof that if you have different plans, success is bound to happen?

Address:
Jack Anil's
Ninnikallu Nursery
Alakemajalu, Kabaka-Vitla Road
Puttur, D. K. Karnata

: #puttur #jackfruits #jack anil #kabaka #vitla #alakemajalu #ninnikallunursery #famoussaplings #jackfruitfarmer #jackfruitseller #kantara #guligadevaru #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet

Badukina butthi
Contact no:9448315315(emergency only)

Комментарии

Информация по комментариям в разработке