ಮುರಳಿಯ ನಾದವ ಕೇಳಿ 2 | ಕನ್ನಡ ಭಜನೆ | Vocal with Lyrics | Muraliya Nadava Keli

Описание к видео ಮುರಳಿಯ ನಾದವ ಕೇಳಿ 2 | ಕನ್ನಡ ಭಜನೆ | Vocal with Lyrics | Muraliya Nadava Keli

ಮುರಳಿಯ ನಾದವ ಕೇಳಿ 2 | ಕನ್ನಡ ಭಜನೆ | Vocal with Lyrics | Muraliya Nadava Keli

#muraliyanadavakeli #kannadabhajane #vocalwithlyrics #bhajanekannada #krishnabhajane

ಮುರಳಿಯ ನಾದವ ಕೇಳಿ ಬನ್ನಿ
ಮುರಳಿಯ ನಾದವ ಕೇಳಿ ||

ಮದುರಾನಾಥನು ಮುರಳಿಯನೂದಲು || ಸುರಿವುದಾನಂದಜಲ ನಯನದಲಿ || ಬನ್ನಿ ಮುರಳಿಯ ||

ಕಂಗೊಳಿಸುವ ಬೆಳದಿಂಗಳ ಸೊಬಗಲಿ ||
ತಂಗಾಳಿಯ ಸುಖದಿ ಶ್ರೀರಂಗನ |

ಶ್ಯಾಮಲಾಂಗನು ತನ್ನ ಕೋಮಲ ಕರದಲಿ ||
ಆ ಮುರಳಿಯ ಪಿಡಿಯೆ ಹೃದಯದಲಿ
ಪ್ರೇಮವು ತುಂಬುವುದು || ಬನ್ನಿ ಮುರಳಿಯ ||

ಪಂಚಬಾಣನ ಪಿತ ಮುರಳಿಯ ಮಧುರಸ || ಹಂಚಲೆಮಗೆ ರೋಮಾಂಚವಾಗುವುದು |
ರಜನೀಕಾಂತನ ಕುಲದಲಿ ಜನಿಸಿ...||
ವ್ರಜಜನಗಳಿಗಧಿಕ ಪ್ರಸನ್ನನ || ಬನ್ನಿ ಮುರಳಿಯ ||

Комментарии

Информация по комментариям в разработке