ಅಡಿಕೆ ತೋಟದಲ್ಲಿ ಕಾಳುಮೆಣಸು ಕೃಷಿ ಮಾಡಲು ಆಸಕ್ತಿ ಇರುವವರಿಗೆ ಸಂಕ್ಷಿಪ್ತ ಪರಿಚಯ.

Описание к видео ಅಡಿಕೆ ತೋಟದಲ್ಲಿ ಕಾಳುಮೆಣಸು ಕೃಷಿ ಮಾಡಲು ಆಸಕ್ತಿ ಇರುವವರಿಗೆ ಸಂಕ್ಷಿಪ್ತ ಪರಿಚಯ.

ಪುತ್ತೂರು ತಾಲೂಕಿನ ದಾರಂದಕುಕ್ಕು ಬಳಿಯ ಕೃಷಿಕರಾದ ಶ್ರೀ ಅಜಿತ್ ಪ್ರಸದರು ಉತ್ತಮ ಕೃಷಿಕರು. ಅತ್ಯಂತ ಚೆನ್ನಾಗಿ ಅಡಿಕೆ ಮತ್ತು ಕಾಳುಮೆಣಸು ಬೆಳೆಯುತ್ತಾ ಇದ್ದಾರೆ. ಜೊತೆಗೆ ಸಿಲ್ವರ್ ಮತ್ತೂ ರಬ್ಬರ್ ಮರಗಳಿಗೂ ಕಾಳುಮೆಣಸು ಬಳ್ಳಿ ಬಿಟ್ಟಿದ್ದಾರೆ. ಇವರ ಈ ತೋಟ ಒಂದು ಮಾದರಿಯಂತೆ ಇದೆ. ಎಲ್ಲಾ ಕೃಷಿಕರು ಕೂಡಾ ಒಮ್ಮೆ ನೋಡಬೇಕಾದಂತಹ ತೋಟ.
#arecanut #agriculture #pepper #pepperfarming #blackpepper #blackpepperfarming #farming

Комментарии

Информация по комментариям в разработке