KEA KCET 2025 /NEET 2025 // FRESHER / REPEATER // ಮುಖ್ಯವಾದ Documents ಗಳ ವಿವರಣೆ /ಮಿಸ್ ಮಾಡದೇ ನೋಡಿ.

Описание к видео KEA KCET 2025 /NEET 2025 // FRESHER / REPEATER // ಮುಖ್ಯವಾದ Documents ಗಳ ವಿವರಣೆ /ಮಿಸ್ ಮಾಡದೇ ನೋಡಿ.

KEA KCET 2025 /NEET 2025 // FRESHER / REPEATER // ಮುಖ್ಯವಾದ Documents ಗಳ ವಿವರಣೆ /ಮಿಸ್ ಮಾಡದೇ ನೋಡಿ.
#kcet2025documentsingo
#kcetinfoupdates
#kcetapplication2025
#cet2025applicationinfo
#kcetupdatesinfo
#neetapplication2025
#neetinfoapplication2025

ಎಲ್ಲಾ ನೋಡುಗರಿಗೂ ನಮ್ಮ ಯೂಟ್ಯೂಬ್ ಚಾನೆಲ್
AL HUDA ACADEMY SINDAGI ಗೆ ಸ್ವಾಗತ...

ಈ ವರ್ಷದ CET NEET 2025
Whats up Group ಗೆ JOIN ಆಗಲು 299 Rs pay ಮಾಡಿ join ಆಗಬೇಕು.( ಒಂದು ವರ್ಷಕ್ಕೆ,)
Whats up Group Join ವಿಧಾನ ಮತ್ತು ನಿಮಗೆ ಇದರಿಂದ ಹೇಗೆ ಉಪಯೋಗವಾಗುತ್ತದೆ.

👉ಹೇಗೆ Join ಆಗಬೇಕು?

👉 CET NEET ಗ್ರೂಪಿಗೆ join ಆಗುವ ಆಸಕ್ತಿ ಇರುವ ವಿದ್ಯಾರ್ಥಿಗಳು ಈ ಕೆಳಗಿನ Phone Pay number 9972648872 ( SADDAMHUSEN B PURADAL )
ಈ NUMBER ಗೆ 299 PAY ಮಾಡಿ ಸ್ಕ್ರೀನ್ Shot
Whats up Number 9972648872 ಗೆ ಕಳುಹಿಸಬೇಕು.
ಅದರ ಜೊತೆಗೆ ವಿದ್ಯಾರ್ಥಿಯ ಹೆಸರು, ಜಿಲ್ಲೆ ಯನ್ನು type ಮಾಡಿ ಕಳುಹಿಸಬೇಕು. ನಿಮ್ಮ ನಂಬರ ನಮ್ಮ ಗ್ರೂಪಿಗೆ join ಮಾಡಲಾಗುತ್ತದೆ.

👉 ಒಟ್ಟು 300 ವಿದ್ಯಾರ್ಥಿಗಳಿಗೆ ಮಾತ್ರ ಸೇರ್ಪಡೆ ಮಾಡಲಾಗುತ್ತದೆ.
300ವಿದ್ಯಾರ್ಥಿಗಳ ನಂತರ ಗ್ರೂಪಿಗೆ ಸೇರ್ಪಡೆ ಮಾಡುವುದು ಬಂದ ಮಾಡಲಾಗುವುದು.

👉Whats up ಗ್ರೂಪಿನ ಸೌಲಭ್ಯಗಳು
1) kcet /neet ಅಪ್ಲಿಕೇಶನ್ ಹಾಕುವುದರಿಂದ ಹಿಡಿದು ಕಾಲೇಜು ಸೇರ್ಪಡೆಯ admission order ವರೆಗೆ ಸಂಪೂರ್ಣ ಮಾಹಿತಿಯನ್ನು ಸೆಪೆರೇಟ್ message, ಡೌಟ್ಸ ವಿಡಿಯೋ, ಮುಖ್ಯವಾದ pdf ಗಳು kcet neet result college allotment link ಗಳು ಬಿಡಲಾಗುತ್ತದೆ

2) ನಿಮ್ಮ number contact list ಯಲ್ಲಿ save ಮಾಡಿಕೊಳ್ಳುವುದರಿಂದ ನೀವು whats up message ಮೂಲಕ cet neet ಗೆ ಸಂಬಂಧ ಪಟ್ಟ ಮಾಹಿತಿ ಕೇಳಬಹುದು.

3) kea notification ಗಳು pdf ನಲ್ಲಿ ಶೇರ್ ಮಾಡಲಾಗುತ್ತದೆ

4) application correction, kcet neet link, option entry choice entry ಬಗ್ಗೆ ಮುಖ್ಯವಾಗಿರುವ updates.ಗ್ರೂಪಲ್ಲಿ short information ಜೊತೆಗೆ send ಮಾಡಲಾಗುವುದು.

5) ವಿದ್ಯಾರ್ಥಿಗಳ ಜೊತೆ ತಂದೆ ಅಥವಾ ತಾಯಿಯ ಮೊಬೈಲ್ ನಂಬರ ಉಚಿತವಾಗಿ add ಮಾಡಲಾಗುವುದು.
( ನಿಮಗೆ ನಿಮ್ಮ ಪೋಷಕರ ನಂಬರ್ ಗ್ರೂಪಿಗೆ add ಮಾಡಿಸುವ ಆಸಕ್ತಿ ಇದ್ದರೆ )

6) KCET 2025/ NEET 2025 ಇದರ ಬಗ್ಗೆ ಮಾತ್ರ ಗ್ರೂಪಲ್ಲಿ ಮಾಹಿತಿ ಕಳುಹಿಸಲಾಗುತ್ತದೆ.

ಮುಖ್ಯವಾದ ಸೂಚನೆ : Cet Neet Option entry start ಆಗುವ ಮೊದಲು ಮಾತ್ರ join ಆಗಬೇಕು.. ಆಮೇಲೇ ಗ್ರೂಪಿಗೆ join ಮಾಡುವುದಿಲ್ಲ.

👇👇
ವಿಶೇಷ ಸೂಚನೆ : ನಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಯಾವುದೇ ವಿಷಯದ ಬಗ್ಗೆ ಸುಳ್ಳು ಮಾಹಿತಿ ಬಿಡುವುದಿಲ್ಲ..
ಯಾವುದೇ ವಿಡಿಯೋ ಬಿಟ್ಟರೂ ಅದು ಪೂರ್ತಿ ಅಧಿಕೃತವಾಗಿರುತ್ತದೆ.

👉 ಯಾವುದೇ ಒಂದು ವಿಡಿಯೋ ಬಗ್ಗೆ ನಿಮಗೆ ಏನಾದರು ಕೇಳುವುದಿದ್ದರೆ ಕಮೆಂಟ್ಸ್ ಮಾಡಿ..... 🤳
👇👇

ನಮ್ಮ youtube Channel ನಲ್ಲಿ
ತಿಳಿಸಲಾಗುವ 10 ಮುಖ್ಯ ವಾದ Topic ವಿಷಯಗಳು

1) CET NEET 2025 ಬಗ್ಗೆ

2) ಎಲ್ಲಾ ರೀತಿಯ ವಿದ್ಯಾರ್ಥಿ ವೇತನ SSP, NSP, VIDYASIRI, PRIZE MONEY, LABOUR CARD SCHOLARSHIP ETC

3) ವಸತಿ ನೀಲಯಗಳ( HOSTEL APPLICATION )ಬಗ್ಗೆ

4) ಸರ್ಕಾರಿ ಹುದ್ದೆಗಳ ಬಗ್ಗೆ (ರಾಜ್ಯ ಹಾಗೂ ಕೇಂದ್ರ ಸರ್ಕಾರ )

5) ಸ್ಪೋಕನ್ ಇಂಗ್ಲೀಷ್ ತರಗತಿಗಳು

6) ಮಾನಸಿಕ ಸಾಮರ್ಥ್ಯದ ಪ್ರಶ್ನೆ ಅದಕ್ಕೆ ಉತ್ತರ ಹೇಗೆ ಬಿಡಿಸಬೇಕು? ವಿವರಣೆ

7) ಸ್ಫೂರ್ತಿ ದಾಯಕ ಮಾತುಗಳುMOTIVATIONAL SHORT ವಿಡಿಯೋ

8)MORARJI Navodaya RTE FREE SEATS 2025 ಇತ್ಯಾದಿ ಅರ್ಜಿಗಳ ಬಗ್ಗೆ ಮಾಹಿತಿ

9) ಸರ್ಕಾರಿ ಹುದ್ದೆಗಳ cet ಹೇಗೆ ಇರುತ್ತದೆ ಅದರ ಬಗ್ಗೆ ಮಾಹಿತಿ.
10) CET ಪ್ರಶ್ನೆ ಉತ್ತರ ಸಂಬಂಧ ಪಟ್ಟ ಮಾಹಿತಿ

ಪ್ರತಿಯೊಬ್ಬರೂ ನಮ್ಮ ಯುಟ್ಯೂಬ್ ಚಾನೆಲ್ ಮಿಸ್ ಮಾಡದೇ Subscribe ಮಾಡಿಕೊಳ್ಳಿ👍👍😃👍

Комментарии

Информация по комментариям в разработке