🍃ಸಾವಯವ ಕೃಷಿ ಹಾಗೂ ನೈಸರ್ಗಿಕ ಕೃಷಿಯಲ್ಲಿ "ಹುಳಿಮಜ್ಜಿಗೆ" ಮಹತ್ವ || ಉತ್ತಮ ಶಿಲೀಂದ್ರ ನಾಶಕ ಹಾಗೆಯೇ ಶಕ್ತಿ ವರ್ಧಕ

Описание к видео 🍃ಸಾವಯವ ಕೃಷಿ ಹಾಗೂ ನೈಸರ್ಗಿಕ ಕೃಷಿಯಲ್ಲಿ "ಹುಳಿಮಜ್ಜಿಗೆ" ಮಹತ್ವ || ಉತ್ತಮ ಶಿಲೀಂದ್ರ ನಾಶಕ ಹಾಗೆಯೇ ಶಕ್ತಿ ವರ್ಧಕ

🍃ಸಾವಯವ ಕೃಷಿಯಲ್ಲಿ ಹಾಗೆ 🍃ನೈಸರ್ಗಿಕ ಕೃಷಿಯಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುವ "ಹುಳಿಮಜ್ಜಿಗೆ" ಕೇವಲ ಶಿಲೀಂದ್ರ ನಾಶಕವಾಗಿ ಕೆಲಸ ಮಾಡದೆ ವೈರಸ್ಗಳ ನಿಯಂತ್ರಣದಲ್ಲಿ ಹಾಗೆ ಶಕ್ತಿವರ್ಧಕವಾಗಿಯೂ ಕೂಡ ಅತ್ಯುತ್ತಮವಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು.

🤔ಹಾಗಾದರೆ ಹುಳಿಮಜ್ಜಿಗೆನ ಯಾವ ರೀತಿ ತಯಾರು ಮಾಡ್ಬೇಕು?
🤔ಹೇಗೆ ಬಳಸಬೇಕು?
🤔ಯಾವ ರೋಗಗಳನ್ನು ನಿಯಂತ್ರಣ ಮಾಡುತ್ತದೆ?

ಇದೆಲ್ಲದರ ಕುರಿತಾದ ಕಂಪ್ಲೀಟ್ ಡೀಟೇಲ್ಸ್ ಇರುವಂಥ ವೀಡಿಯೊ ಇದಾಗಿದ್ದು , ವೀಡಿಯೊ ಇಷ್ಟವಾದಲ್ಲಿ 👍ಲೈಕ್ ಮಾಡಿ ಮೌಲ್ಯಯುತವೆನಿಸಿದಲ್ಲಿ ನಿಮ್ಮ ರೈತ ಗುಂಪುಗಳಲ್ಲಿ ಶೇರ್ ಮಾಡಿ !
🙏ಧನ್ಯವಾದಗಳು

For Business Collabaration / Enquiries : [email protected] (or) Whatsapp 7090457532


ವೈಜ್ಞಾನಿಕ ಆಧಾರಿತ ಕೃಷಿ ಮಾಹಿತಿಗಾಗಿ ಫಾಲೋ ಮಾಡಿ : 1Root

1Root - ರೈತರ ಅಪ್ಲಿಕೇಶನ್:
https://play.google.com/store/apps/de...

Facebook :
  / 1root.farmer  

YouTube :
   / 1root_  

Instagram :
  / 1root_  

WhatsApp Group :
https://chat.whatsapp.com/B4nHNdDYkNu...

Telegram Public Channel :
https://t.me/OneRoot

Комментарии

Информация по комментариям в разработке