ಬಿಜಾಪುರ ಸ್ಪೆಷಲ್ ಪುಟಾಣಿ ಕರದಂಟು | ಮೈಸೂರು ಪಾಕನಷ್ಟೆ ಸಾಪ್ಟ್ ಆಗಿ ಬರಲು ಹೀಗೆ ಮಾಡಿ | Karadantu Recipe Kannada

Описание к видео ಬಿಜಾಪುರ ಸ್ಪೆಷಲ್ ಪುಟಾಣಿ ಕರದಂಟು | ಮೈಸೂರು ಪಾಕನಷ್ಟೆ ಸಾಪ್ಟ್ ಆಗಿ ಬರಲು ಹೀಗೆ ಮಾಡಿ | Karadantu Recipe Kannada

ನಮಸ್ಕಾರ ವೀಕ್ಷಕರೆ🙏🙏

Welcome to our Channel ‪@DeepaEasyHomeRecipe‬

ಸುಲಭವಾಗಿ ಅಡುಗೆ ಮಾಡಲು ತಪ್ಪದೇ Deepa Easy Home Recipe ವಿಡಿಯೋ ಗಳನ್ನು ನೋಡಿ...

Please Subscribe Our YouTube Channel
👇👇👇👇👇
   / deepaeasyhomerecipe  

ಬಿಜಾಪುರ ಸ್ಪೆಷಲ್ ಕರದಂಟು ಮಾಡುವ ವಿಧಾನ

ಬೇಕಾಗಿರುವ ಸಾಮಾಗ್ರಿಗಳು :-
2kg ಹುರಗಡಲೆ (ಪುಟಾಣಿ)
4kg ಸಕ್ಕರೆ
1spn ಏಲಕ್ಕಿ
2spn ತುಪ್ಪ
ನೀರು

ಮಾಡುವ ವಿಧಾನ :-
ಮೊದಲು ಒಲೆ ಮೇಲೆ ಒಂದು ಪಾತ್ರೆ ಯಲ್ಲಿ 4kg ಯಷ್ಟು ಸಕ್ಕರೆ & ಸಕ್ಕರೆ ಮುಳುಗುವಷ್ಟು ನೀರನ್ನು ಹಾಕಿ ಮಿಕ್ಸ ಮಾಡುತ್ತ ಒಂದೆಳೆ ಪಾಕ ಬರುವವರೆಗೆ ಕುದಿಸಿಕೊಳ್ಳಿ. ಒಂದೆಳೆ ಪಾಕ ಬಂದ ಮೇಲೆ ಏಲಕ್ಕಿ ಪುಡಿ ಯನ್ನು ಹಾಕಿ ಸ್ಟೌವನ್ನು ಆಪ್ ಮಾಡಿ ಆಮೇಲೆ 2kg ಸಕ್ಕರೆಗೆ 4kg ಯಷ್ಟು ಹುರಗಡಲೆ ಪುಡಿಯನ್ನು ಹಾಕಿ ಗಂಟು ಇರದ ಹಾಗೆ ನೀಟಾಗಿ ಕಲಸಿ ತುಪ್ಪ ಅಥವಾ ಎಣ್ಣೆ ಸವರಿದ ತಟ್ಟೆಗೆ ಹಾಕಿ ಎಲ್ಲಾ ಕಡೆಗು ಹರಡಿ ತಣ್ಣಗಾಗಲು ಬಿಡಿ ಸ್ವಲ್ಪ್ ತಣ್ಣಗಾದ ಮೇಲೆ ನಿಮಗೆ ಯಾವ ಆಕಾರಕ್ಕೆ ಬೇಕೋ ಹಾಗೆ ಕಟ್ಟ ಮಾಡಿದರೆ ಬಾಯಲ್ಲಿ ಇಟ್ಟರೆ ಕರಗುವಂತ ಮೆತ್ತನೆಯ ಕರದಂಟು ಸವಿಯಲು ಸಿದ್ಧ.

Please Like, Comment & share the video


#karadanturecipe
#deepaeasyhomerecipe
#easyrecipes
#homerecipe
#sweet
#sweetrecipe
#cookingchannel
#aduge
#sweetrecipe
#food
#kannadarecipes
#simplefood
#sweet_recipe
#burfirecipes
#burfi
#putaniburfi
#karadantu
#uttarkarnatakarecipe
#simplesweet
#recipe
#deliousfood

Комментарии

Информация по комментариям в разработке