What is the common cause of ear infection in children ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕಿವಿ ಸೋಂಗಿಗೆ ಕಾರಣವೇನು

Описание к видео What is the common cause of ear infection in children ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕಿವಿ ಸೋಂಗಿಗೆ ಕಾರಣವೇನು

#earache #earpain #earpainhomeremedies #earinfection #healthTips #health #lifestyle #healthylifestyle

ಮಕ್ಕಳಲ್ಲಿ ಕಂಡು ಬರುವ ಮತ್ತೊಂದು ಸಾಮಾನ್ಯ ಸಮಸ್ಯೆ ಎಂದರೆ ಕಿವಿ ನೋವು. ಇದು ಸಾಮಾನ್ಯವಾದರೂ ಕಿವಿ ನೋವು ಮಕ್ಕಳಿಗೆ ಅತಿಯಾದ ಕಿರಿಕಿರಿ ಮತ್ತು ತೊಂದರೆ ಉಂಟು ಮಾಡಬಹುದು. ವರ್ಷದ ಒಳಗಿನ ಕಂದಮ್ಮಗಳು ಪದೇ ಪದೇ ಕಿವಿ ಎಳೆಯುವುದು ಅಥವಾ ಕಿವಿ ಹಿಡಿದು ಅಳಲು ಕಾರಣ ಕಿವಿ ನೋವು ಆಗಿರಬಹುದು. ಹಾಗಾದರೆ ಮಕ್ಕಳಲ್ಲಿ ಕಿವಿ ನೋವು ಬರಲು ಕಾರಣಗಳೇನು? ಅದಕ್ಕೆ ಪರಿಹಾರಗಳು ಏನು? ಕಿವಿಯ ಸಂರಕ್ಷಣೆಯನ್ನು ಯಾವ ರೀತಿ ಮಾಡಬೇಕು ಎನ್ನುವುದರ ಬಗ್ಗೆ ವೈದ್ಯರಿಂದ ತಿಳಿಯೋಣ ಬನ್ನಿ.

Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Комментарии

Информация по комментариям в разработке