Big Bulletin | Assembly Election Result 2022: BJP Wins In 4 States | HR Ranganath | Mar 10,2022

Описание к видео Big Bulletin | Assembly Election Result 2022: BJP Wins In 4 States | HR Ranganath | Mar 10,2022

Big Bulletin | Assembly Election Result 2022: BJP Wins In 4 States | HR Ranganath | Mar 10,2022

#PublicTV #BigBulletin #HRRanganath

Watch Live Streaming On http://www.publictv.in/live

ಪಂಚರಾಜ್ಯಗಳ ಫಲಿತಾಂಶ ಹೊರಬಿದ್ದಿದೆ. ಪ್ರಧಾನಿ ಮೋದಿ ಮ್ಯಾಜಿಕ್ ದೇಶದಲ್ಲಿ ಮುಂದುವರೆದಿದೆ. ಐದು ರಾಜ್ಯಗಳ ಪೈಕಿ ನಾಲ್ಕರಲ್ಲಿ ಕಮಾಲ್ ಮಾಡಿದೆ. ಅದ್ರಲ್ಲೂ ಅದ್ರಲ್ಲೂ ಉತ್ತರ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಕಮಲ ಪಕ್ಷ ಅಖಂಡ ವಿಜಯ ಸಾಧಿಸಿದೆ. ಕೇಸರಿ ಪಡೆ ದಾಖಲೆ ಮೇಲೆ ದಾಖಲೆ ಬರೆದಿದೆ. ಮಣಿಪುರ ಮತ್ತು ಗೋವಾದಲ್ಲಿ ಬಿಜೆಪಿ ಅತೀ ಹೆಚ್ಚು ಸ್ಥಾನ ಗಳಿಸಿದ್ರೂ ಅತಂತ್ರ ವಿಧಾನಸಭೆ ನಿರ್ಮಾಣ ಆಗಿದೆ. ಅಲ್ಲಿಯೂ ಮೈತ್ರಿ ತಂತ್ರದ ಮೂಲಕ ಬಿಜೆಪಿ ಅಧಿಕಾರ ಸ್ಥಾಪಿಸುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿವೆ. ಅತ್ತ, ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ಅಖಂಡ ಜಯ ಸಾಧಿಸಿದೆ. ಇಲ್ಲಿ ಭಾರೀ ನಷ್ಟ ಹೋಗಿರೋದು ಕಾಂಗ್ರೆಸ್, ಐದಕ್ಕೆ ಐದು ಕಡೆಯೂ ಸೋತಿದೆ. ಪಂಜಾಬ್​ನಲ್ಲಂತೂ ಅವಮಾನಕರ ರೀತಿಯಲ್ಲಿ ಅಧಿಕಾರ ಕಳೆದುಕೊಂಡಿದೆ. ಉತ್ತರ ಪ್ರದೇಶದಲ್ಲಿ ಅಡ್ರೆಸ್ ಇಲ್ಲದಂತಾಗಿದೆ. ಉತ್ತರಾಖಂಡ, ಗೋವಾ, ಮಣಿಪುರದಲ್ಲಿಯೂ ನೆಲೆ ಕಳೆದುಕೊಳ್ಳುವ ಹಂತಕ್ಕೆ ಸಾಗಿದೆ. ಸದ್ಯದ ಮಟ್ಟಿಗೆ ಫಿನಿಕ್ಸ್ ಮಾದರಿಯಲ್ಲಿ ಎದ್ದೇಳುವ ಯಾವ ಮುನ್ಸೂಚನೆಯೂ ಕಾಣುತ್ತಿಲ್ಲ. ಬಿಜೆಪಿಗೆ ಪರ್ಯಾಯವೇ ಕಾಣದಾಗಿದೆ. ಇದೇ ಫಲಿತಾಂಶ ಸಾರ್ವತ್ರಿಕ ಚುನಾವಣೆಯಲ್ಲೂ ಮುಂದುವರೆದ್ರೇ 2024ರಲ್ಲಿಯೂ ಮತ್ತೆ ಮೋದಿ ಸರ್ಕಾರ ಬರುವುದು ಖಚಿತ.

Download Public TV app here:
Android: https://play.google.com/store/apps/de...

iOS: https://apps.apple.com/in/app/public-...

Keep Watching Us On Youtube At:    / publictvnewskannada  
Watch More From This Playlist Here:    / publictvnewskannada  



Read detailed news at www.publictv.in

Subscribe on YouTube: https://www.youtube.com/user/publictv...
Follow us on Google+ @ https://plus.google.com/+publictv
Like us @   / publictv  
Follow us on twitter @   / publictvnews  

--------------------------------------------------------------------------------------------------------
Public TV brings to you the latest updates from all walks of life, be it politics or entertainment, religion or sports, crime or any other thing. Keep watching...

Комментарии

Информация по комментариям в разработке