ಪಿತ್ರಾರ್ಜಿತ ಆಸ್ತಿಯನ್ನು ವಿಲ್ ಮೂಲಕ ಯಾರಿಗಾದರೂ ಕೊಡಬಹುದೇ? | can ancestral property be willed to anyone?

Описание к видео ಪಿತ್ರಾರ್ಜಿತ ಆಸ್ತಿಯನ್ನು ವಿಲ್ ಮೂಲಕ ಯಾರಿಗಾದರೂ ಕೊಡಬಹುದೇ? | can ancestral property be willed to anyone?

ಆಸ್ತಿಯನ್ನು ವಿಲ್ ಮೂಲಕ ಹಸ್ತಾಂತರ ಮಾಡಬಹುದು. ಆದರೆ ಯಾವ ಆಸ್ತಿಯನ್ನು ವಿಲ್ ಬರೆಯಬಹುದು? ಪಿತ್ರಾರ್ಜಿತ ಆಸ್ತಿಯನ್ನು ಯಾರಿಗೆ ಬೇಕಾದರೂ ವಿಲ್ ಮೂಲಕ ಕೊಡಬಹುದೇ? ಮಗಳಿಗೂ ಬರೆಯಬಹುದೇ? ಸ್ವಯಾರ್ಜಿತ ಆಸ್ತಿಯನ್ನು ವಿಲ್ ಮೂಲಕ ಹೇಗೆ ವಿಲೆ ಮಾಡಬಹುದು? - ಇಂತಹ ಹಲವು ಪ್ರಶ್ನೆಗಳಿಗೆ ಖ್ಯಾತ ನ್ಯಾಯವಾದಿ ಎಂ.ಆರ್. ಸತ್ಯನಾರಾಯಣ ಅವರು "ಎಲ್ಲರಿಗಾಗಿ ಕಾನೂನು" ಅಂಕಣದಲ್ಲಿ ಚರ್ಚಿಸಿದ್ದಾರೆ.

#will #succession #property


ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ

Web: kannadamedium.news
Facebook: facebook.com/KannadaMediumNews
Instagram: instagram.com/kannadamediumnews
Twitter: twitter.com/KannadaMedium

Комментарии

Информация по комментариям в разработке