112 - The All-in-one Emergency Helpline Number | Ft. Pranitha Subhash | Kannada

Описание к видео 112 - The All-in-one Emergency Helpline Number | Ft. Pranitha Subhash | Kannada

ಭಾರತ ಸರ್ಕಾರವು ಪ್ರಾರಂಭಿಸಿರುವ ಆಲ್ ಇನ್ ಒನ್ ತುರ್ತು ಸಹಾಯವಾಣಿ ಸಂಖ್ಯೆ ‘112’, ಸಂಕಷ್ಟದಲ್ಲಿರುವ ಜನರಿಗೆ ತುರ್ತಾಗಿ ಸ್ಪಂದಿಸುವ ಸೇವೆಗಳು ಮತ್ತು ಸಹಾಯವನ್ನು ನೀಡುವ ಗುರಿಯನ್ನು ಹೊಂದಿದೆ. ಕೇಂದ್ರವು ವಿನ್ಯಾಸಗೊಳಿಸಿದ ಈ ಅನನ್ಯ ಸೇವೆಯಲ್ಲಿ 24/7 ಕಮಾಂಡ್ ಕೇಂದ್ರಗಳು, 100ಕ್ಕೂ ಹೆಚ್ಚು ಫೋನ್ ಲೈನ್‌ಗಳು, 100ಕ್ಕೂ ಹೆಚ್ಚು ಆಪರೇಟರ್‌ಗಳು, 15 ಸೆಕೆಂಡುಗಳ ವಾಪಸ್ ಕರೆ ಮಾಡುವುದು ಮತ್ತು ಜಿಪಿಎಸ್ ಸಹಾಯದಿಂದ ತೊಂದರೆಗೀಡಾದವರ ಸ್ಥಳ ತಿಳಿದುಕೊಂಡು ಸಹಾಯಕ್ಕೆ ಧಾವಿಸುವುದು. ಈ ಎಲ್ಲಾ ಸೇವೆಗಳನ್ನು ಭಾರತದಾದ್ಯಂತದ ಜನರು ಪಡೆಯಬಹುದಾಗಿದ್ದು ಕಷ್ಟದಲ್ಲಿರುವವರಿಗೆ ಅಭಯಹಸ್ತ ನೀಡುತ್ತಿದೆ.
ತೊಂದರೆಯಲ್ಲಿದ್ದಾರೆ 112 ಸಂಖ್ಯೆಗೆ ಕರೆ ಮಾಡಿ.

Комментарии

Информация по комментариям в разработке