👌ಊಜಿಕಡ್ಡಿ ಖ್ಯಾತಿಯ ಬಸವರಾಜ್ & ಶಂಕರರ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ಹಾಸ್ಯ 👌 Hamsa pallakki

Описание к видео 👌ಊಜಿಕಡ್ಡಿ ಖ್ಯಾತಿಯ ಬಸವರಾಜ್ & ಶಂಕರರ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ಹಾಸ್ಯ 👌 Hamsa pallakki

ಪ್ರಸಂಗ:ಹಂಸ ಪಲ್ಲಕ್ಕಿ
ಪ್ರಸಂಗಕರ್ತರು : ಪ್ರೊ. ಪವನ್ ಕಿರಣ್ ಕೆರೆ
ಮೇಳ : ಹಾಲಾಡಿ ಮೇಳ
ಭಾಗವತರು:ಶ್ರೀಧರ್ ಹಾರ್ಸಿಕಟ್ಟೆ, ಗಣೇಶ್ ಆಚಾರ್ಯ ಬಿಲ್ಲಾಡಿ, ಪ್ರಭಾಕರ್ ಹೆಗಡೆ ಸಾನ್ಮನೆ
ಮದ್ದಲೆ : ಶಶಿ ಆಚಾರ್, ಗಣಪತಿ ಭಟ್,
ಚಂಡೆ: ರವಿ ಕಾಡೂರು, ದಿನೇಶ್ ಕಲ್ವೆ,
ಸ್ತ್ರೀ ಪಾತ್ರ: ವಿಜಯ್ ಗಾಣಿಗ ಬೀಜಮಕ್ಕಿ, ಸುಕುಮಾರ್ ನೀರ್ಜೆಡ್ಡು, ಪ್ರಶಾಂತ್ ಗೌಡ
ಪುರುಷ ಪಾತ್ರದಲ್ಲಿ: ವಿಶ್ವನಾಥ್ ತೊಂಬಟ್ಟು, ಆಲೂರು ನಾಗರಾಜ್, ಅಣ್ಣಪ್ಪ ಬೀಜಮಕ್ಕಿ ,ನಾಗರಾಜ್ ಗೋಳಿಯಂಗಡಿ ,
ರಾಘು ತೆಂಕೂರು, ಮಂಜುನಾಥ್ ಚೌಕುಳಮಕ್ಕಿ, ಅರುಣ್. ಬಿ , ರಾಕೇಶ್, ಚೇತನ್,
ಹಾಸ್ಯ: ಶಂಕರ್ ಉಳ್ಳೂರ್, ಬಸವರಾಜ್ ಪೂಜಾರಿ


ಕಲಾವಿದರ ಹೆಸರು ತಪ್ಪಿದ್ದಲ್ಲಿ OR ಬಿಟ್ಟು ಹೋದಲ್ಲಿ
ನಿಮ್ಮ ಗಮನಕ್ಕೆ ಬಂದರೆ ಕಾಮೆಂಟ್ ಮಾಡಿ ತಿಳಿಸಿ .
ಸರಿಪಡಿಸಲಾಗುವುದು 💜💜💜.

Комментарии

Информация по комментариям в разработке