ಹಸೀನ ಹಿಂದೂಗಳನ್ನು ಚೆನ್ನಾಗಿ ನೋಡ್ಕೊಳ್ತಾರೆ | Bangladeshi Hindus Stage Massive Protest | Suvarna News

Описание к видео ಹಸೀನ ಹಿಂದೂಗಳನ್ನು ಚೆನ್ನಾಗಿ ನೋಡ್ಕೊಳ್ತಾರೆ | Bangladeshi Hindus Stage Massive Protest | Suvarna News

Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates

ನಾನು 2019ರಲ್ಲಿ ಬಾಂಗ್ಲಾಕ್ಕೆ ಹೋಗಿದ್ದೆ. ಹಸಿನಾ ಹಿಂದೂಗಳನ್ನು ಚೆನ್ನಾಗಿ ನೋಡ್ಕೊಳ್ತಾರೆ. ಅಲ್ಲಿ ಆಸ್ತಿ ಬಿಟ್ಟು ಬರೋಕೆ ಯಾರಿಗೂ ಮನಸ್ಸಿಲ್ಲ. ಗಲಭೆಗಳು ನಡಿತಾನೆ ಇರುತ್ತೆ, ನಾವು ಇರುವಲ್ಲಿ ಹಿಂದೂಗಳು ಜಾಸ್ತಿ ಇದ್ದಾರೆ. ಆದರೂ ಈಗ ಅಲ್ಲಿ ಅತ್ಯಾಚಾರ ಆಗ್ತಿದೆ. ಉರ್ದು ಹೇರಬೇಕು ಅನ್ನೋದು ಅವರ ಉದ್ದೇಶ. ಭಾರತದ ವಿರುದ್ಧ ದೇಶ ಕಟ್ಟಬೇಕು ಅನ್ನೋದು ಅವರ ಉದ್ದೇಶ. ಹಿಂದೂಗಳಲ್ಲಿ ಒಗ್ಗಟ್ಟು ಇದೆ, ಆದರೆ ಅವರನ್ನು ಎದುರು ಹಾಕಿಕೊಳ್ಳುವ ಧೈರ್ಯ ಇಲ್ಲ. ಬಾಂಗ್ಲಾದಿಂದ ಕರುನಾಡಿಗೆ ಬಂದು ಕನ್ನಡಿಗನಾದ ಪ್ರಣವ್ ಹೇಳಿಕೆ.


Suvarna News Live: https://www.youtube.com/live/R50P2knC...

#bangladesh #protest
#suvarnanews #kannadanews #AsianetSuvarnaNews #karnatakapolitics

WhatsApp ► https://whatsapp.com/channel/0029Va9C...
YouTube ►    / @asianetsuvarnanews  
Website ► https://kannada.asianetnews.com/
Facebook ►   / suvarnanews  
Twitter ►   / asianetnewssn  
Instagram ►   / suvarnanews  

Комментарии

Информация по комментариям в разработке