ದೇವನೂರು ಮಹಾದೇವ ಮಾಡಿದ್ದು ಪಾಪದ ಕೆಲಸ | H Govindaiah | Devanur Mahadeva | Book Brahma

Описание к видео ದೇವನೂರು ಮಹಾದೇವ ಮಾಡಿದ್ದು ಪಾಪದ ಕೆಲಸ | H Govindaiah | Devanur Mahadeva | Book Brahma

"ದೇವನೂರು ಮಹಾದೇವ ಮಾಡಿದ್ದು ಪಾಪದ ಕೆಲಸ" - ಪ್ರೊ. ಹೆಚ್.‌ ಗೋವಿಂದಯ್ಯ

ಇದು ಒಡಕಲ್ಲ; ವಿಸ್ತಾರ ಅಂದಿದ್ದೇ ತಪ್ಪಾಯ್ತಾ? ಈ ವಿಡಿಯೋ ನೋಡಿ.

ಬೆಂಗಳೂರು ನಗರದ ದಲಿತ ವಿಮೋಚನಾ ಸೇನೆಯ ಆಶ್ರಯದಲ್ಲಿ ನಡೆದ ಪ್ರೊ. ಬಿ. ಕೃಷ್ಣಪ್ಪನವರ 85ನೇ ಜಯಂತ್ಯೋತ್ಸವದ ಅಂಗವಾಗಿ ನಡೆದ ಬಹುಜನ ಸ್ವಾಭಿಮಾನ ದಿನಾಚರಣೆ ಹಾಗೂ ಕರ್ನಾಟಕದ ಅಂಬೇಡ್ಕರ್‌ ಪ್ರೊ. ಬಿ. ಕೃಷ್ಣಪ್ಪ ಕೃತಿ ಬಿಡುಗಡೆ ಸಮಾರಂಭದಲ್ಲಿ ಮೈಸೂರಿನ ಪ್ರಗತಿಪರ ಚಿಂತಕ ಪ್ರೊ. ಹೆಚ್.‌ ಗೋವಿಂದಯ್ಯ ಅವರ ಮಾತುಗಳು.

ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್.

Follow us on:-
Twitter:   / bookbrahma  
Facebook:   / bookbrahmakannada  
Instagram:   / bookbrahma  
Visit our Website: https://www.bookbrahma.com/

#BookBrahma #HGovindaiah #DevanurMahadeva

Комментарии

Информация по комментариям в разработке