ಬಸವಣ್ಣನವರ ವಚನಗಳು -ಲೋಕದ ಡೊಂಕ ನೀವೇಕೆ ತಿದ್ದುವಿರಿ ?|| Lokada Donka neeveke thidduviri

Описание к видео ಬಸವಣ್ಣನವರ ವಚನಗಳು -ಲೋಕದ ಡೊಂಕ ನೀವೇಕೆ ತಿದ್ದುವಿರಿ ?|| Lokada Donka neeveke thidduviri

#Basavannavachana, #Lokadadonka, #Vachanagalu.
ಲೋಕದ ಡೊಂಕ ನೀವೇಕೆ ತಿದ್ದುವಿರಿ ?
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ;
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ.
ನೆರೆಮನೆಯ ದುಃಖಕ್ಕೆ ಅಳುವರ ಮೆಚ್ಚ
ನಮ್ಮ ಕೂಡಲಸಂಗಮದೇವ.
#Inspiration #Motivation #Kannadapodcast

Комментарии

Информация по комментариям в разработке