ದಿಲೀಪ್ ಕುಮಾರ್ ಶೂಟಿಂಗ್ ನೋಡಲು ಎಲ್ಲರ ಕಣ್ತಪ್ಪಿಸಿ ಬಂದಿದ್ರು ಅಣ್ಣಾವ್ರು.|Dr Rajkumar |SV Rajendra Singh Babu

Описание к видео ದಿಲೀಪ್ ಕುಮಾರ್ ಶೂಟಿಂಗ್ ನೋಡಲು ಎಲ್ಲರ ಕಣ್ತಪ್ಪಿಸಿ ಬಂದಿದ್ರು ಅಣ್ಣಾವ್ರು.|Dr Rajkumar |SV Rajendra Singh Babu

Hi all .ನಮಸ್ಕಾರ

Let's meet SV Rajendra Singh Babu - Part 2
ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಮಹಾತ್ಮಾ ಪಿಕ್ಚರ್ಸ್ ಒಂದು ಅಳಿಸಲಾಗದ ಹೆಸರು...! ಶಂಕರ್ ಸಿಂಗ್ ಅವರಿಂದ ಆರಂಭಗೊಂಡ ಈ ಸಂಸ್ಥೆ ಈವರೆಗೆ 99 ಸಿನೆಮಾಗಳನ್ನು ಮಾಡಿದೆ..ಈಗ ನೂರನೆಯ ಸಿನೆಮಾದ ತಯಾರಿಯಲ್ಲಿದೆ.
ಈ ವಂಶದ ಕುಡಿ, ಶಂಕರ್ ಸಿಂಗ್ ಅವರ ಪುತ್ರ, ಎಸ್ ವಿ ರಾಜೇಂದ್ರ ಸಿಂಗ್ ಬಾಬು ಕನ್ನಡದ ಹಿರಿಯ ನಿರ್ದೇಶಕ, ಸಾಹಸಿ ನಿರ್ದೇಶಕ. ಕನ್ನಡ ಮಾತ್ರವಲ್ಲ, ಹಿಂದಿ,‌ತೆಲುಗು ಸಿನೆಮಾಗಳನ್ನು ಮಾಡಿ ಸೈ ಎನಿಸಿಕೊಂಡವರು..ಮುತ್ತಿನ ಹಾರ, ಬಂಧನ ದಂತಹ ಭಾವನಾತ್ಮಕ ಸಿನೆಮಾಗಳ ಜೊತೆಗೆ ಅಂತದಂಥ ಆಕ್ಷನ್ ಚಿತ್ರ ಮಾಡಿದವರು..
ಹಿಂದಿಯ ದಿಲೀಪ್ ಕುಮಾರ್, ರಾಜ್ ಕುಮಾರ್, ಜಿತೇಂದ್ರ ,ಹೇಮಾ ಮಾಲಿನಿ, ಸಂಜಯ್ ದತ್ ಮುಂತಾದವರನ್ನು ನಿರ್ದೇಶಿಸಿದ ಮಹಾನ್ ನಿರ್ದೇಶಕ.
.......
ಈ ಎಪಿಸೋಡ್ ನಲ್ಲಿ ಅವರ ಅಣ್ಣಾವ್ರನ್ನ ನೆನಸಿಕೊಂಡಿದ್ದಾರೆ. ಮತ್ತು ಅವರೊಂದಿಗೆ ಸಿನೆಮಾ ಮಾಡಲು ಆಗದೇ ಇರೋ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರೆ....
ಇದರೊಂದಿಗೆ ವಿಷ್ಣು, ಅಂಬರೀಶ್ ಅವರೊಂದಿಗಿನ ಸಂಬಂಧ..ಹೀಗೆ ಹಲವು ವಿಚಾರಗಳನ್ನು ನಿಮ್ಮ ಗೌರೀಶ್ ಅಕ್ಕಿ ಸ್ಟುಡಿಯೋದಲ್ಲಿ ಮಾತನಾಡಿದ್ದಾರೆ..
ಈ ಸಂದರ್ಶನದ ಎರಡನೇ ಭಾಗ ಇಲ್ಲಿದೆ. ನೋಡಿ, ಮತ್ತು ಶೇರ್ ಮಾಡಿ.
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
DrRajkumar #SVRajendrasinghbabu #GaS

ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
ಲಿಂಕ್ -

https://www.instamojo.com/@GaurishAkk...   / gaurishakkistudio  
...............................................

About -
Alma Media School -A Finishing School for Journalism Aspirants
Admissions are open for 2020-21 Batch.
This school is headed by renowned Journalist-News Anchor Gaurish Akki
Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
To see Alma Media School's student's work in visual media, please visit
   / almanews24  
To see Alma Media School students write-ups ,news and articles pls visit
www.almanews24

If you are interested in pursuing journalism in Alma Media School, pls call 76187 46667
The eligibility to join the course is bachelor degree in any stream or Puc (10+2)


Follow me on:

FaceBook:   / gaurishakkistudio  

Twitter:   / gaurishakki  

Instagram:   / gaurishakki  

Email : [email protected]


#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS

Комментарии

Информация по комментариям в разработке