ವ್ಯಾಪಾರ ಮಾಡೋಕೆ ಮನಸ್ಸು ದೊಡ್ಡದಿರಬೇಕು ಸರ್!! ದೂರ್ ದೂರದಿಂದ ಹುಡುಕೊಂಡು ಬರ್ತಾರೆ!! ಖಾದರ್ ಭಾಯಿ ಗಿರ್ಮಿಟ್ಟಿ!!

Описание к видео ವ್ಯಾಪಾರ ಮಾಡೋಕೆ ಮನಸ್ಸು ದೊಡ್ಡದಿರಬೇಕು ಸರ್!! ದೂರ್ ದೂರದಿಂದ ಹುಡುಕೊಂಡು ಬರ್ತಾರೆ!! ಖಾದರ್ ಭಾಯಿ ಗಿರ್ಮಿಟ್ಟಿ!!

ಹೊಸಪೇಟೆಯಲ್ಲಿ ಖಾದರ್ ಭಾಯ್ ಗಿರ್ಮಿಟ್ಟಿಗೆ ಹೆಚ್ಚು ಬೇಡಿಕೆ ಇದ್ದು 23 ಖಾದ್ಯಗಳನ್ನು ಒಳಗೊಂಡ ಒಂದೇ ಗಿರ್ಮಿಟ್ ಬಲು ರುಚಿಕರವಾಗಿದೆ. 30 ವರ್ಷದ ಹಿಂದೆ ಖಾದರ್ ರವರು ಶುರು ಮಾಡಿದ ಈ ಬಂಡಿ ಗಿರ್ಮಿಟ್ ಈಗ ಮಗ ನೂರ್ ಭಾಷಾ ರವರು ಮುಂದುವರೆಸಿಕೊಂಡು ಬಂದಿದ್ದಾರೆ. ಹೊಸಪೇಟೆಗೆ ಬಂದಾಗ ಇದನ್ನು ಸವಿದು ನೋಡಿ..

Khader bhai girmitti is in high demand in Hospet and a single girmit with 23 dishes is very tasty. This bandi Girmit, which was started by Khader 30 years ago, is now being continued by his son Noor Bhasha. Taste this when you come to Hospet..

ವಿಳಾಸ: ಖಾದರ್ ಭಾಯ್ ಗಿರ್ಮಿಟ
ಬೈಪಾಸ್ ರೋಡ್ ಹಂಪಿ, VNCಮೈದಾನದ ಹಿಂದೆ. ಸ್ವಿಮ್ಮಿಂಗ್ ಪೂಲ್ ಹತ್ತಿರ.

map: https://maps.app.goo.gl/Dv2L18NCJL1HK...

#girmit #bajji#mirchi#sncks#churumuri#bonda
hospet#hotelhospet#saitiffin#Ambedkarcircle#
foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:[email protected]

Комментарии

Информация по комментариям в разработке