ನೀಲಗಲ್ ಬಯಲಾಟ ಕೀಚಕನ ವಧೆ Part:-3 ಕಲಾ ನಿರ್ದೇಶಕರು ವೆಂಕಟೇಶ್ ಮಾಸ್ಟರ್

Описание к видео ನೀಲಗಲ್ ಬಯಲಾಟ ಕೀಚಕನ ವಧೆ Part:-3 ಕಲಾ ನಿರ್ದೇಶಕರು ವೆಂಕಟೇಶ್ ಮಾಸ್ಟರ್

ಕಲಾ ನಿರ್ದೇಶಕರು:- ಗಡಿನಾಡಿನ ಹೆಸರಾಂತ ಖ್ಯಾತ ಕಲಾವಿದರಾದ ವೆಂಕಟೇಶ್ ಬೈಲಾಟ ಮಾಸ್ಟರ್ ಯಾಪಲದಿನ್ನಿ
ಸಹನಿರ್ದೇಶಕರು :-ರವಿಕುಮಾರ್ ಯಾಪಲದಿನ್ನಿ
ಮೃದಂಗ ನುಡಿಸುವವರು:- ಶಿವಪ್ಪ ಗಬ್ಬುರ್
ಹಿನ್ನೆಲೆ ಗಾಯಕರು :-ಜಂಗ್ಲಪ್ಪ

Instagram:-
https://www.instagram.com/p/CkrvcOVPM...

Facebook:-
https://m.facebook.com/story.php?stor...

ಬಯಲಾಟವು ಕರ್ನಾಟಕದ ಜನಪದ ಕಲೆಗಳಲ್ಲಿ ಅತ್ಯಂತ ವೈವಿಧ್ಯಮಯದಿಂದ ಕೂಡಿದ ಗಂಡು ಕಲೆಯಾಗಿದೆ ಬಯಲಾಟ ಕಲಾ ನಿರ್ದೇಶಕರಿಗೆ ಭಾಗವತ ಎಂದು ಕರೆಯುತ್ತಾರೆ..... ಬಯಲಾಟದಲ್ಲಿ ಕುಣಿತಗಳು ಭರ್ಜರಿಯಾದ ವೇಷಭೂಷಣಗಳು ಭವ್ಯವಾದ ರಂಗಮಂಟಪದಿಂದ ಕೂಡಿದೆ. ಬಯಲಾಟವು ಬಯಲು ಪ್ರದೇಶದಲ್ಲಿ ಪ್ರದರ್ಶಿಸುವ ಕಲೆಯಾಗಿದ್ದು, ಇದು ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧಿಯಾಗಿದ್ದು ಸುಮಾರು 150 ವರ್ಷಗಳ ಹಿಂದೆ ನಮ್ಮ ಹಿರಿಯರು ಹಾಗೂ ನಮ್ಮ ತಾತನಾದ ನಡಪಿ ಯಂಕಪ್ಪ ಈ ಆಟವನ್ನು ಆಡಿಸುತ್ತಿದ್ದರು. ತದ ನಂತರ ಅವರ ಮಕ್ಕಳಾದ ಶ್ರೀ ಕುರುಮಣ್ಣ ಕಲೆಯನ್ನು ಮುಂದುವರೆಸಿಕೊಂಡು ಹೋದರು ತದನಂತರ ಅವರ ತಮ್ಮನಾದ ಶ್ರೀ ಸಣ್ಣ ವೆಂಕಟೇಶ್ ಬೈಲಾಟ ಮಾಸ್ಟರ್ ಅವರಿಗೆ ಕಲೆಯನ್ನು ಕಲಿಸಿದರು ನಮ್ಮ ತಂದೆಯವರಾದ ವೆಂಕಟೇಶ್ ಮಾಸ್ಟರ್ ಯಾಪಲದಿನ್ನಿ ಅವರಿಂದ ನಾನು ಕೂಡ ಈ ಕಲೆಯನ್ನು ಅತ್ಯಂತ ಗೌರವ ಭಾವದಿಂದ ಹಾಗೂ ನಿಸ್ವಾರ್ಥ ಸೇವೆಯಿಂದ ಕಲಿಯುತ್ತಿದ್ದೇನೆ.ಬಯಲಾಟದಲ್ಲಿ ಪೌರಾಣಿಕ ಕಥೆಗಳಾದ ರಾಮಾಯಣ, ಮಹಾಭಾರತ ,ಕುರುಕ್ಷೇತ್ರ, ವಿರಾಟ ಪರ್ವ, ಕರ್ಣ ಪರ್ವ, ವಾಲಿ -ಸುಗ್ರೀವ ಕಾಳಗ, ದುರ್ಗಾ ಸುರಣ ಕಾಳಗ ,ಪಾಂಡು ವಿಜಯ, ಚಂದ್ರಹಾಸ, ಸೀತಾಪಹರಣ, ಇತ್ಯಾದಿ ಬಯಲಾಟದ ಕಥಗಳಿರುತ್ತವೆ....

Комментарии

Информация по комментариям в разработке