Asthma: Causes, Prevention & Treatment | Dr. Manjunath D. Naik | Vijay Karnataka

Описание к видео Asthma: Causes, Prevention & Treatment | Dr. Manjunath D. Naik | Vijay Karnataka

Asthma is the chronic condition that affects the airways. It causes wheezing and it will be hard to breathe. In this Dr. Manjunath D. Naik B.A.M.S explains the causes treatment and the prevention of asthma.

ಅಸ್ತಮಾವೆಂದರೆ ಅದು ಜೀವಂತವಾಗಿ ಕೊಲ್ಲುವ ರೋಗ ಎಂದರೆ ತಪ್ಪಾಗಲಾರದು! ಹೆಚ್ಚಾಗಿ ಮಾಡುವ ಧೂಮಪಾನ, ಧೂಳು, ಹವಮಾನದಲ್ಲಿ ಆಗುವ ಏರುಪೇರು ಹಾಗೂ ಇತರ ಕೆಲವೊಂದು ಅಲರ್ಜಿಗಳಿಂದ ಅಸ್ತಮಾವು ಉಲ್ಬಣಗೊಳ್ಳುತ್ತದೆ. ಬನ್ನಿ ಹಾಗಾದರೆ ಅಸ್ತಮಾ ಕಾಯಿಲೆ ಆಯುರ್ವೇದ ಚಿಕಿತ್ಸೆಗಳೇನು ಎಂಬುದನ್ನು ಆಯುರ್ವೇದ ವೈದ್ಯರಾದ ಮಂಜುನಾಥ್ ಡಿ ನಾಯಕ್‌‌ ಅವರಿಂದ ತಿಳಿಯೋಣ.

Dheerghayush Ayurveda Clinic #2, Chandrappa Layout, M.S Palya, Vidyaranyapura, Bangalore-97

Комментарии

Информация по комментариям в разработке