6 ಅಡಿ ಎತ್ತರದಲ್ಲಿ ನೂರಾರು ಹಲಸು!: ನಿನ್ನಿತಾಯಿ ತಳಿ ಸ್ಪೆಷಲ್ | Jack Anil

Описание к видео 6 ಅಡಿ ಎತ್ತರದಲ್ಲಿ ನೂರಾರು ಹಲಸು!: ನಿನ್ನಿತಾಯಿ ತಳಿ ಸ್ಪೆಷಲ್ | Jack Anil

ಜಾಕ್ ಅನಿಲ್ ಅವರು ಕಸಿ ಕಟ್ಟುವ ಕಣ್ಣು ಕಸಿ ವಿಧಾನ ವಿಶೇಷವಾದದ್ದು. ಹಲಸಿನ ಮರದ ಸಣ್ಣ ಗೆಲ್ಲನ್ನು ಕತ್ತರಿಸಿ ಮತ್ತೊಂದು ಸಸಿಗೆ ಅದನ್ನು ಕಸಿ ಮಾಡುವ ವಿಧಾನ ಅನಿಲ್ ಅವರನ್ನು ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿತ್ತು.


ಜಾಕ್ ಅನಿಲ್ ಅವರ ಮೊಬೈಲ್ ಸಂಖ್ಯೆ: +91 94487 78497


#jackanil #jackfruit #jackfruitfarming #dakshinakannada #prajavani #kannada

ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ:   / prajavani.net  
ಇನ್ಸ್ಟಾಗ್ರಾಮ್ ಫಾಲೋ ಮಾಡಿ:   / prajavani  
ಟ್ವಿಟರ್‌ನಲ್ಲಿ ಫಾಲೋ ಮಾಡಿ:   / prajavani  
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Комментарии

Информация по комментариям в разработке