ಬೇಳೆ ಸಾರಿಗಿಂತ ಹೆಚ್ಚು ರುಚಿಯಾದ ಬೇಳೆ ರಸಂ ಅಥವಾ ತಿಳಿ ಸಾರು ಮಾಡುವ ವಿಧಾನ I How to make bele trisharu recipe

Описание к видео ಬೇಳೆ ಸಾರಿಗಿಂತ ಹೆಚ್ಚು ರುಚಿಯಾದ ಬೇಳೆ ರಸಂ ಅಥವಾ ತಿಳಿ ಸಾರು ಮಾಡುವ ವಿಧಾನ I How to make bele trisharu recipe

#bhagyatvrecipes #bhagyatv #bhagyatvkannada #rasam #recipe #food #cooking #sambar

https://mysunpure.in/

ಬೇಳೆ ರಸಂ ಅಥವಾ ತಿಳಿ ಸಾರು ಮಾಡಲು ಬೇಕಾದ ಪದಾರ್ಥಗಳು
ತೊಗರಿಬೇಳೆ 1/4 ಕಪ್
ಹೆಸರುಬೇಳೆ 1/4 ಕಪ್
ಟೊಮೊಟೊ ಹಣ್ಣು 2
ಅರಿಶಿನದ ಪುಡಿ ಸ್ವಲ್ಪ
ಎಣ್ಣೆ 1 ಟೀ ಸ್ಪೂನ್

ಒಗ್ಗರಣೆಗೆ
ಎಣ್ಣೆ 1 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಇಂಗು ಚಿಟಿಕೆಯಷ್ಟು
ಬ್ಯಾಡಗಿ ಮೆಣಸಿನಕಾಯಿ 2
ಖಾರದ ಮೆಣಸಿನಕಾಯಿ 2
ಕರಿಬೇವಿನ ಸೊಪ್ಪು ಸ್ವಲ್ಪ
ಕೊತ್ತಂಬರಿ ಸೊಪ್ಪು ಸ್ವಲ್ಪ
ಹುಣಸೆ ಹಣ್ಣು ನಿಂಬೆ ಹಣ್ಣು ಗಾತ್ರದಷ್ಟು
ಮೆಣಸು 1 ಟೇಬಲ್ ಸ್ಪೂನ್
ಜೀರಿಗೆ 1 ಟೇಬಲ್ ಸ್ಪೂನ್
ಬೆಳ್ಳುಳ್ಳಿ 1 ಗಡ್ಡೆ
ಬೆಲ್ಲ 1 ಟೀ ಸ್ಪೂನ್
ಸಾಂಬಾರ್ ಪುಡಿ 1 ಟೀ ಸ್ಪೂನ್
ಉಪ್ಪು ರುಚಿಗೆ ತಕ್ಕಷ್ಟು


Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

Комментарии

Информация по комментариям в разработке