Logo video2dn
  • Сохранить видео с ютуба
  • Категории
    • Музыка
    • Кино и Анимация
    • Автомобили
    • Животные
    • Спорт
    • Путешествия
    • Игры
    • Люди и Блоги
    • Юмор
    • Развлечения
    • Новости и Политика
    • Howto и Стиль
    • Diy своими руками
    • Образование
    • Наука и Технологии
    • Некоммерческие Организации
  • О сайте

Скачать или смотреть Casagrand Launched New Apartments In Yelahanka:ಕಾಸಾಗ್ರ್ಯಾಂಡ್ ಎಸ್ಟಾನ್ಸಿಯಾ ಮತ್ತೊಂದು ಅಪಾರ್ಟ್ಮೆಂಟ್ ಲಾಂಚ್

  • Republic Kannada
  • 2025-09-27
  • 30
Casagrand Launched New Apartments In Yelahanka:ಕಾಸಾಗ್ರ್ಯಾಂಡ್ ಎಸ್ಟಾನ್ಸಿಯಾ ಮತ್ತೊಂದು ಅಪಾರ್ಟ್ಮೆಂಟ್ ಲಾಂಚ್
republic kannadaCasagrand YelahankaCasagrand new project YelahankaCasagrand Bangalore projectsCasagrand luxury apartmentsCasagrand property BangaloreCasagrand Yelahanka flatsCasagrand Bangalore projectsCasagrand new launch Yelahankacasagrand boulevardcasagrand apartmentskannada newskannada news livelatest news updatestop kannada newscurrent updateskannada news todaypolitical newsr kannadaಕಾಸಾಗ್ರ್ಯಾಂಡ್casagrand estancia
  • ok logo

Скачать Casagrand Launched New Apartments In Yelahanka:ಕಾಸಾಗ್ರ್ಯಾಂಡ್ ಎಸ್ಟಾನ್ಸಿಯಾ ಮತ್ತೊಂದು ಅಪಾರ್ಟ್ಮೆಂಟ್ ಲಾಂಚ್ бесплатно в качестве 4к (2к / 1080p)

У нас вы можете скачать бесплатно Casagrand Launched New Apartments In Yelahanka:ಕಾಸಾಗ್ರ್ಯಾಂಡ್ ಎಸ್ಟಾನ್ಸಿಯಾ ಮತ್ತೊಂದು ಅಪಾರ್ಟ್ಮೆಂಟ್ ಲಾಂಚ್ или посмотреть видео с ютуба в максимальном доступном качестве.

Для скачивания выберите вариант из формы ниже:

  • Информация по загрузке:

Cкачать музыку Casagrand Launched New Apartments In Yelahanka:ಕಾಸಾಗ್ರ್ಯಾಂಡ್ ಎಸ್ಟಾನ್ಸಿಯಾ ಮತ್ತೊಂದು ಅಪಾರ್ಟ್ಮೆಂಟ್ ಲಾಂಚ್ бесплатно в формате MP3:

Если иконки загрузки не отобразились, ПОЖАЛУЙСТА, НАЖМИТЕ ЗДЕСЬ или обновите страницу
Если у вас возникли трудности с загрузкой, пожалуйста, свяжитесь с нами по контактам, указанным в нижней части страницы.
Спасибо за использование сервиса video2dn.com

Описание к видео Casagrand Launched New Apartments In Yelahanka:ಕಾಸಾಗ್ರ್ಯಾಂಡ್ ಎಸ್ಟಾನ್ಸಿಯಾ ಮತ್ತೊಂದು ಅಪಾರ್ಟ್ಮೆಂಟ್ ಲಾಂಚ್

Casagrand Launched New Apartments In Yelahanka:ಕಾಸಾಗ್ರ್ಯಾಂಡ್ ಎಸ್ಟಾನ್ಸಿಯಾ ಮತ್ತೊಂದು ಅಪಾರ್ಟ್ಮೆಂಟ್ ಲಾಂಚ್

ಇಂಡಿಯಾದ ಪ್ರತಿಷ್ಠಿತ ರಿಯಲ್‌ಎಸ್ಟೆಟ್ ಸಂಸ್ಥೆ ಕಾಸಾಗ್ರ್ಯಾಂಡ್ ಎಸ್ಟಾನ್ಸಿಯಾ ಮತ್ತೊಂದು ಅಪಾರ್ಟ್ಮೆಂಟ್ ಲಾಂಚ್ ಮಾಡಿದೆ. ಬೆಂಗಳೂರಿನ ಯಲಹಂಕದ ಕೋಗಿಲು‌ ಬಳಿ ಐಷಾರಾಮಿ ಅಪಾರ್ಟ್‌ಮೆಂಟ್‌ ನಿರ್ಮಾಣಕ್ಕೆ ಕಾಸಾಗ್ರ್ಯಾಂಡ್ ಎಸ್ಟಾನ್ಸಿಯಾ ಮುಂದಾಗಿದೆ. ಸುಮಾರು 7 ಎಕರೆ 32 ಗುಂಟೆ ಜಾಗದಲ್ಲಿ ಐಷಾರಾಮಿ ಅಪಾರ್ಟ್ಮೆಂಟ್ ನಿರ್ಮಾಣ ಮಾಡಲು ಮುಂದಾಗಿದ್ದು, ಅದರಲ್ಲಿ 429 ಪ್ರೀಮಿಯಂ ಫ್ಲಾಟ್​ಗಳ ನಿರ್ಮಾಣಕ್ಕೆ ಪ್ಲಾನ್ ಮಾಡಲಾಗಿದೆ. ಇಲ್ಲಿ ಆಕ್ವಾ ಜಿಮ್, ಮಕ್ಕಳ ಈಜುಕೋಳ, ರೈನ್ ಡ್ಯಾನ್ಸ್ ಡೆಕ್ ಮತ್ತು ಪೂಲ್ ಸೈಡ್ ಪಾರ್ಟಿ ಲಾನ್ ಸೌಲಭ್ಯವೂ ಇದೆ. ಕೆಂಪೇಗೌಡ ಏರ್ಪೊಟ್ ನಿಂದ 20 KM ದೂರ, ಯಲಹಂಕ ರೈಲ್ವೆ ನಿಲ್ದಾಣದಿಂದ 3.5 KM , ಹಾಗೂ ಮೆಟ್ರೋದಿಂದ 2.8 ಕೀಮಿ ದೂರದಲ್ಲಿ ಅಪಾರ್ಟ್‌ಮೆಂಟ್ ತಲೆ ಎತ್ತಲಿದ್ದು, ನೀವು ಫ್ಲಾಟ್ ಬುಕ್ ಮಾಡಬಹುದು.

#Casagrand #apartment #newproject #yelahanka #bengaluru #casagrandapartments #viral #breakingnews #republickannada
▬▬▬▬ ▬▬▬▬ ▬▬▬▬ ▬▬▬▬ ▬▬▬▬
WATCH #RepublicKannada LIVE:    • Republic Kannada News 24x7 LIVE : ರಿಪಬ್ಲಿಕ...  
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @republickannada  
▬▬▬▬ ▬▬▬▬ ▬▬▬▬ ▬▬▬▬ ▬▬▬▬
OUR POPULAR PLAYLISTS:

MAHABHARATA | ಮಹಾಭಾರತ ► https://bit.ly/4cayFVe
RANA KANA | ರಣ ಕಣ ► https://bit.ly/3wUF3Q4
BIG IMPACT | ಬಿಗ್ ಇಂಪ್ಯಾಕ್ಟ್ ► https://bit.ly/3v3gjVq
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW REPUBLIC KANNADA NEWS ON:

ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ರಿಪಬ್ಲಿಕ್ ಕನ್ನಡ ಫಾಲೋ ಮಾಡಿ!

Stay Connected with Republic Kannada:

🌐 Website: https://www.republickannada.co.in
📱 WhatsApp Channel: https://bit.ly/46ffNAW
👍 Facebook:   / republickannadaofficial  
📸 Instagram:   / kannadarepublic  
🐦 Twitter:   / kannadarepublic  
📢 Telegram: https://t.me/RepublicKannada

👉 Follow us on WhatsApp: https://whatsapp.com/channel/0029Va77...
👉 Connect with us on LinkedIn:   / republic-kannada  

▬▬▬▬ ▬▬▬▬ ▬▬▬▬ ▬▬▬▬ ▬▬▬▬
Republic Kannada (ರಿಪಬ್ಲಿಕ್ ಕನ್ನಡ) is a 24x7 Kannada news channel in India and the 4th broadcast news operation of Republic Media Network. Set to disrupt the Kannada news genre with the Republic Media Network’s iconic news values. It will bring accountability-driven journalism. It will be investigation-focused in its approach to the news & will be citizen-oriented in terms of on-air content. Republic Kannada will reflect the impact-chasing DNA.

Republic Kannada will burst into the Kannada news market with its tagline ‘ನಿಮ್ಮ ಧ್ವನಿ’ (Nimma Dhwani’ or ‘Your Voice’), putting the people of Karnataka at the forefront in the channel’s pledge to fight for people’s causes.

Republic Kannada’s slogan ‘ನೇರ ಮಾತು ಕಣ್ಣಲ್ಲಿ ಕಣ್ಣಿಟ್ಟು’ ('Nera Maathu, Kannalli Kannittu' or ‘Straight-Talk, Eye-to-Eye’) thunders an unequivocal message that it will be the platform of the people, for the people and by the people to look at the powers that be IN THE EYE and do the STRAIGHT TALK.

ಕನ್ನಡದ ಜನಪ್ರಿಯ 24 x7 ನ್ಯೂಸ್ ಚಾನೆಲ್​ ರಿಪಬ್ಲಿಕ್ ಕನ್ನಡ. ಇದು ಏಷ್ಯಾದ ನಂ. 1 ಮಾಧ್ಯಮ ಸಂಸ್ಥೆ ರಿಪಬ್ಲಿಕ್ ಮೀಡಿಯಾ ನೆಟ್​​ವರ್ಕ್​​ನ ನಾಲ್ಕನೇ ನ್ಯೂಸ್ ಚಾನೆಲ್.

ರಿಪಬ್ಲಿಕ್ ಕನ್ನಡ ಆರಂಭಗೊಂಡ ಕೆಲವೇ ದಿನಗಳಲ್ಲಿ ಕನ್ನಡಿಗರ ಮನೆಮಾತಾಗಿದೆ. ಕನ್ನಡಿಗರಿಗೆ ವಿನೂತನ ನ್ಯೂಸ್ ಕಂಟೆಂಟ್​ ನೀಡಿ, ಸೈ ಎನಿಸಿಕೊಂಡಿದೆ. ಕನ್ನಡ ಮಾಧ್ಯಮದಲ್ಲಿ ಹೊಸ ಛಾಪು ಮೂಡಿಸಿ ಮುನ್ನುಗ್ಗುತ್ತಿದೆ. ಜವಾಬ್ದಾರಿಯುತ ಜರ್ನಲಿಸಂ ರಿಪಬ್ಲಿಕ್ ಕನ್ನಡ ಪಾಲಿಸುತ್ತಿರುವ ಪತ್ರಿಕಾಧರ್ಮ. ಸುದ್ದಿಯ ಆಳ ಅಗಲಕ್ಕೆ ಇಳಿದು ಅದರ ಸಂಪೂರ್ಣ ಆಯಾಮ ಬಿಚ್ಚಿಡುವುದಕ್ಕೆ ರಿಪಬ್ಲಿಕ್ ಆದ್ಯತೆ ನೀಡುತ್ತದೆ. ಸುದ್ದಿಯಲ್ಲಿ ತನಿಖಾ ಮನೋಭಾವ ಕೂಡಾ ರಿಪಬ್ಲಿಕ್​ ಕನ್ನಡದ ಹೆಚ್ಚುಗಾರಿಕೆ. ಜನತೆ ಮತ್ತು ಜನರು ಪಾಲಿಸುವ ಮೌಲ್ಯಗಳಿಗೆ ಹೆಚ್ಚು ಒತ್ತುಕೊಟ್ಟಿದ್ದೇವೆ. ನಮ್ಮ ಸುದ್ದಿ ನಿರಂತರವಾಗಿ ಫಲಶೃತಿ ನೀಡುತಿದ್ದು, ಕನ್ನಡಿಗರ ಸಮಸ್ಯೆಗಳಿಗೆ ನೈಜ ದನಿಯಾಗಿದೆ.

ಪ್ರಸಾರ ವಿಷಯದಲ್ಲಂತೂ ಯಾವುದೇ ರಾಜಿ ಇಲ್ಲದೇ ಪ್ರತಿಯೊಬ್ಬ ಕನ್ನಡಿಗರ ಪರ ವಾಹಿನಿ ನಿಂತಿದೆ. ಜನರ ದನಿಯಾಗಿದೆ. ಇನ್ನೂ ಕರ್ನಾಟಕದ ಜನರ ಸಮಸ್ಯೆ ಮತ್ತು ಜನರಿಗಾಗಿ ಹೋರಾಡುವ ಪ್ರತಿಜ್ಞೆಯನ್ನೂ ಮಾಡಿದ್ದೇವೆ. ಇನ್ನೂ ನಮ್ಮ ಟ್ಯಾಗ್​ಲೈನ್​ನಲ್ಲಿ ಇರುವಂತೆ​​ ನೇರ ಮಾತು, ಕಣ್ಣಲ್ಲಿ ಕಣ್ಣಿಟ್ಟು ಎಂಬುವ ಪದಗಳೇ ನಮ್ಮ ಧ್ಯೇಯವನ್ನು ಹೇಳುತ್ತದೆ. ನಿಜವಾದ ಅರ್ಥದಲ್ಲಿ ರಿಪಬ್ಲಿಕ್ ಕನ್ನಡ, ಜನರ ಧ್ವನಿಯಾಗಿ, ಜನರಿಗೆ ವೇದಿಕೆ ಒದಗಿಸಿಕೊಟ್ಟು ಕಾರ್ಯನಿರ್ವಹಿಸುತ್ತಿದೆ
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share
▬▬▬▬ ▬▬▬▬ ▬▬▬▬ ▬▬▬▬ ▬▬▬▬

Комментарии

Информация по комментариям в разработке

Похожие видео

  • О нас
  • Контакты
  • Отказ от ответственности - Disclaimer
  • Условия использования сайта - TOS
  • Политика конфиденциальности

video2dn Copyright © 2023 - 2025

Контакты для правообладателей [email protected]