ಧ್ಯಾನಲಿಂಗ - ಸದ್ಗುರುಗಳ ಮೂರು ಜನ್ಮಗಳ ರೋಚಕ ಕಥನ The Legend of Dhyanalinga - A 15,000 Year History

Описание к видео ಧ್ಯಾನಲಿಂಗ - ಸದ್ಗುರುಗಳ ಮೂರು ಜನ್ಮಗಳ ರೋಚಕ ಕಥನ The Legend of Dhyanalinga - A 15,000 Year History

ಜಗಕ್ಕೊಬ್ಬ ಪರಿಪೂರ್ಣ ಚೇತನವನ್ನು ಅರ್ಪಿಸುವುದು ಸಪ್ತರ್ಷಿಗಳ ಮುಂದಿನ ಪೀಳಿಗೆಯವರಾದ ಯೋಗಿ ಸುನೀರರಿಂದ ಆರಂಭಿಸಿ ಇಂದಿನವರೆಗಿನ ಯೋಗಿಗಳ ಮಹತ್ವಾಕಾಂಕ್ಷೆ. ಅಂತಹವರಲ್ಲೊಬ್ಬರು ಸದ್ಗುರುಗಳನ್ನು ಈ ಕಾರ್ಯಕ್ಕೆ ನಿಯೋಜಿಸಿದ್ದನ್ನೂ, ತಮ್ಮ ಗುರುಗಳ ಸಂಕಲ್ಪವನ್ನು ಪೂರೈಸಲು ತಾವು ಮೂರು ಜನ್ಮಗಳ ಕಾಲ ಶ್ರಮಿಸಿದ್ದನ್ನೂ ಸದ್ಗುರುಗಳು ಮನಬಿಚ್ಚಿ ಮಾತನಾಡುತ್ತಾರೆ.

English video:    • 15000-Year-Old Prophecy Comes True | ...  

ನಿಮ್ಮ ಪ್ರಶ್ನೆಗಳನ್ನು ಇಲ್ಲಿ ಕೇಳಿ: http://UnplugWithSadhguru.org

ಹೆಚ್ಚಿನ ವಿವರಗಳಿಗಾಗಿ:
http://www.isha.sadhguru.org

ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
   • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Y...  

ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
  / sadhgurukannada  

ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
http://www.ishafoundation.org/Ishakriya

ಸದ್ಗುರು ಆಪ್:
http://onelink.to/sadhguru__app


ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Комментарии

Информация по комментариям в разработке