ಕುರುಕ್ಷೇತ್ರ ಅಥವಾ ಶ್ರೀ ಕೃಷ್ಣ ಸಂಧಾನ

Описание к видео ಕುರುಕ್ಷೇತ್ರ ಅಥವಾ ಶ್ರೀ ಕೃಷ್ಣ ಸಂಧಾನ

#Hanvi Video Creation#

ಶ್ರೀ ನಾಗಾರ್ಜುನ ಕಲಾಸಂಘ (ರಿ) ತುಮಕೂರು

ನಾಗಾರ್ಜುನ ಕಲಾಶ್ರೀ ರಜತ ಪ್ರಶಸ್ತಿ ಪ್ರಧಾನ ಸಮಾರಂಭ

ಸ್ಥಳ:
ಗುಬ್ಬಿ ವೀರಣ್ಣ ಕಲಾಕ್ಷೇತ್ರ, ತುಮಕೂರು

ಕುರುಕ್ಷೇತ್ರ ಅಥವಾ ಶ್ರೀ ಕೃಷ್ಣ ಸಂಧಾನ

ಉದಯರವಿ ಡ್ರಾಮಾ ಸಿನರಿ ಸೀನಾರಿ ತುಮಕೂರು ಬೇಳಗುಂಬ

ವೀಡಿಯೋ ಚಿತ್ರೀಕರಣ:
ಹನ್ವಿ ವೀಡಿಯೋ ಕ್ರಿಯೇಷನ್ ಬೆಂಗಳೂರು
ಮೊ: 98801 55768

ಅಭಿಮಾನದ ಆಹ್ವಾನದ ಮೇರೆಗೆ
ಸೂತ್ರಧಾರಿ ಗೌರವ ಪಾತ್ರದಲ್ಲಿ
ಶ್ರೀ ಕಂಬದ ರಂಗಯ್ಯನವರು
ಪ್ರಖ್ಯಾತ ಗಾಯಕರು ಸ,ರಿ,ಗ,ಮ,ಪ ಸಿಂಗರ್

ಸಂಗೀತ ನಿರ್ದೇಶನ ಹಾಗೂ ಹಾll ಮಾll
ಶ್ರೀ ಹನುಮಂತರಾಜು ಮರಶಿನಹಳ್ಳಿ
ಬೆಳ್ಳಿ ಕಿರೀಟ ಪ್ರಶಸ್ತಿ ಪುರಸ್ಕೃತರು ಜಿಲ್ಲಾ ಆರೋಗ್ಯ ಶಿಕ್ಷಣಧಿಕಾರಿಗಳು

1 ನೇ ಶ್ರೀ ಕೃಷ್ಣ- ದ್ವಾರಕಿ:
ರಂಗರಾಜು ಎ, ಸಿ

2 ನೇ ಕೃಷ್ಣ- ಭಗವದ್ಗೀತೆ:
ರಮಾನಂದ ಎಸ್, ಎನ್

ಧರ್ಮರಾಯ:
ಶಿವರಾಜು ಎ, ಆರ್

ನೇತೃತ್ವ ಅರ್ಜುನ:
ಎಚ್, ರಂಗನಾಥ್

1 ನೇ ದುರ್ಯೋಧನ:
ಮಂಜುನಾಥ್ ಬಿ.

2 ನೇ ದುರ್ಯೋಧನ:
ಟಿ, ಕೃಷ್ಣಮೂರ್ತಿ

ಗೌರವಪಾತ್ರ ದುರ್ಯೋಧನ:
ಶ್ರೀ ಬಸವರಾಜು ಎಸ್, ಎನ್

ದುಶ್ಯಾಸನ:
ನಿರಂಜನ್ ಪ್ರಸಾದ್

1 ನೇ ಅರ್ಜುನ:
ಸಿದ್ಧರಾಜು ವಿ, ಟಿ

ಅಭಿಮನ್ಯು:
ನರಸಿಂಹರಾಜು

ಕರ್ಣ:
ವಿ, ಎಚ್ ಹನುಮಂತರಾಯ

ಗೌರವಪಾತ್ರ ಕರ್ಣ:
ಡಾll ದೊಡ್ಡಸಿದ್ದಯ್ಶಾನವರು

ಶಕುನಿ:
ವಿಜಯಕುಮಾರ್ ಎ, ವಿ

ಸೈಂಧವ:
ರಾಕೇಶ್ ಪಿ, ಎನ್

ಸಾತ್ಯಕಿ:
ಹೇಮಂತ್ ನಾಗ್ ಎನ್, ಎಸ್

ವಿಧುರ:
ಮಂಜುನಾಥ್ ಕೆ.

ದ್ರೋಣ:
ಸರ್ವೇಶ್

ಭೀಷ್ಮ:
ವಸಂತಕುಮಾರ್ ಎಸ್.

ಶ್ರೀ ಪಾತ್ರ ಪರಿಚಯ
ರುಕ್ಮಿಣಿ ನೃತ್ಯ:
ಲಕ್ಷ್ಮೀ ತುಮಕೂರು

ಉತ್ತರೆ ನೃತ್ಯ:
ರಶ್ಮಿಕಾ ಮಂಡ್ಯ

ದ್ರೌಪದಿ ನೃತ್ಯ:
ಕಾವ್ಯ ಬೆಂಗಳೂರು

ಕುಂತಿ ಗಾಂಧಾರಿ ನೃತ್ಯ
ತಾರಾ ತುಮಕೂರು

ವಾದ್ಯ ಗೋಷ್ಠಿ
ಸಾಗರ್: ಬೆಂಗಳೂರು

ಕ್ಲಾರಿ ಯೋನೆಟ್:
ಶೋಕೆಶ್ ಕುಮಾರ್ ಅಮೃತೂರು
ಕ್ಯಾಷಿಯೋ:
ಸೂರ್ಯ ಮಾನಂಗಿ

Комментарии

Информация по комментариям в разработке