Tejasvi Surya | ಜಯ ವಿವೇಕಾನಂದ ಗುರುವರ || ಶ್ರೀ ತೇಜಸ್ವಿ ಸೂರ್ಯ - ವಿವೇಕ ಗೀತೆ

Описание к видео Tejasvi Surya | ಜಯ ವಿವೇಕಾನಂದ ಗುರುವರ || ಶ್ರೀ ತೇಜಸ್ವಿ ಸೂರ್ಯ - ವಿವೇಕ ಗೀತೆ

ಜಯ ವಿವೇಕಾನಂದ ಗುರುವರ | ಶ್ರೀ ತೇಜಸ್ವಿ ಸೂರ್ಯ (Tejasvi Surya) - ವಿವೇಕ ಗೀತೆ

ಜಯ ವಿವೇಕಾನಂದ ಗುರುವರ (Jaya Vivekananda Guruvara)

ಜಯ ವಿವೇಕಾನಂದ ಗುರುವರ
ಭುವನಮಂಗಲಕಾರಿ|
ಚಿರಸಮಾಧಿಯ ಗಿರಿಶಿಖರದಿಂ
ನರರ ಸೇವೆಗೆ ಇಳಿದ ನರವರ||

ಸುಪ್ತದೈವರೆ ಏಳಿರೇಳಿ
ಲುಪ್ತಪದವಿಯ ಮರಳಿ ತಾಳಿ|
ಸಪ್ತ ಭುವಿಗಳ ಆಳಿರೆನುತ
ದೀಪ್ತವಾಣಿಯ ಜಗದಿ ಮೊಳಗಿಹೆ||

ವಿಶ್ವವ್ಯಾಪಕ ಪ್ರೇಮಮೂರ್ತಿಯೇ
ವಿಶ್ವದ್ಯೋತಕ ಪರಮಜ್ಞಾನಿಯೇ|

ವಿಶ್ವಮುಕ್ತಿ ಸಮರ್ಪಿತಾತ್ಮನೆ
ವಿಶ್ವವಂದ್ಯನೆ ಜಯತು ಜಯತು||

—Swami Shastranandaji


#tejasvisurya #tejasvisuryasinging #vivekananda #karanataka #song #swamivivekananda #jayavivekananda #vivekanandajayanti #ramakrishnamath #jayavivekanandaguruvara

Комментарии

Информация по комментариям в разработке