ಮದುವೆ ಮನೆ ಶೈಲಿಯ ಜೊತೆಗೆ ರುಚಿಕರವಾಗಿ ಮೂಲಂಗಿ ಪಲ್ಯ ಮಾಡುವ ವಿಧಾನ I Marriage Hall Style Radish Curry

Описание к видео ಮದುವೆ ಮನೆ ಶೈಲಿಯ ಜೊತೆಗೆ ರುಚಿಕರವಾಗಿ ಮೂಲಂಗಿ ಪಲ್ಯ ಮಾಡುವ ವಿಧಾನ I Marriage Hall Style Radish Curry

ಮೂಲಂಗಿ ಪಲ್ಯ
ಊಟದ ಜೊತೆ ಸೈಡ್ ಡಿಶ್ ಆಗಿ ಏನಾದರೂ ಇದ್ದರೆ ಊಟದ ರುಚಿ ಮತ್ತಷ್ಟು ಹೆಚ್ಚುತ್ತದೆ. ಊಟದೊಂದಿಗೆ ಸಾಮಾನ್ಯವಾಗಿ ಪಲ್ಯ ಇದ್ದರೆ ಬಹಳ ಚೆಂದ. ನೀವು ಎಷ್ಟೋ ರೀತಿಯ ಪಲ್ಯಗಳನ್ನು ತಿಂದಿರಬಹುದು. ಆದರೆ ಮೂಲಂಗಿ ಪಲ್ಯವನ್ನು ಎಂದಾದರೂ ಟ್ರೈ ಮಾಡಿದ್ದೀರ…? ಇಲ್ಲ ಎಂದಾದಲ್ಲಿ ನಾವು ಇಲ್ಲಿ ನಿಮಗಾಗಿ ಮದುವೆ ಮನೆ ಶೈಲಿಯ ಮೂಲಂಗಿ ಪಲ್ಯ ಮಾಡುವ ವಿಧಾನವನ್ನು ಇಲ್ಲಿ ತಿಳಿಸಿದ್ದೇವೆ.
ಸಾಮಗ್ರಿಗಳು
• ಮೂಲಂಗಿ – ½ ಕೆಜಿ
• ಈರುಳ್ಳಿ – 1
• ತೆಂಗಿನ ತುರಿ – 4 tbsp
• ಹಸಿಮೆಣಸಿನಕಾಯಿ – 4
• ಒಣಮೆಣಸಿನಕಾಯಿ – 2
• ಎಣ್ಣೆ – 2 tbsp
• ಶುಂಠಿ – 1 ಇಂಚು
• ಕರಿಬೇವು – 1 ಎಸಳು
• ಕೊತ್ತಂಬರಿ ಸೊಪ್ಪು – 2 tbsp
• ಸಾಸಿವೆ – ಒಗ್ಗರಣೆಗೆ
• ಕಡ್ಲೆಬೇಳೆ – 1 tsp
• ಉದ್ದಿನ ಬೇಳೆ – 1 tsp
• ಜೀರ್ಗೆ – ½ tsp
• ಬೆಲ್ಲ – ½ tsp
• ಅರಿಶಿನ – ½ tsp
• ಉಪ್ಪು – ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ
1. ಮೂಲಂಗಿ ಸಿಪ್ಪೆ ತೆಗೆದು ಸಣ್ಣ ತುಂಡುಗಳನ್ನಾಗಿ ಹೆಚ್ಚಿ ನೀರಿನಲ್ಲಿ ಹಾಕಿಡಿ. ಪಲ್ಯ ಮಾಡುವಾಗ ನೀರು ಶೋಧಿಸಿಕೊಳ್ಳಿ
2. ನೀರು ಶೋಧಿಸಿಕೊಂಡ ಮೂಲಂಗಿಗೆ ಸ್ವಲ್ಪ ಉಪ್ಪು, ಅರಿಶಿನ ಹಾಗೂ ಮುಳುಗುವಷ್ಟು ನೀರು ಸೇರಿಸಿ ಮಿಕ್ಸ್ ಮಾಡಿ ಕುಕ್ಕರ್ನಲ್ಲಿ ಎರಡು ಸೀಟಿ ಬರಿಸಿಕೊಳ್ಳಿ
3. ಮಿಕ್ಸಿ ಜಾರ್ಗೆ ಹಸಿಮೆಣಸಿನಕಾಯಿ, ಜೀರ್ಗೆ, ಶುಂಠಿ, ಬೆಲ್ಲ, ಸ್ವಲ್ಪ ಸಾಸಿವೆ, ಕರಿಬೇವು, ಅರಿಶಿನ, ಉಪ್ಪು, ತೆಂಗಿನಕಾಯಿ ತುರಿ ಸೇರಿಸಿ ತರಿಯಾಗಿ ರುಬ್ಬಿಕೊಳ್ಳಿ
4. ಬೇಯಿಸಿಕೊಂಡ ಮೂಲಂಗಿಯಿಂದ ನೀರು ಶೋಧಿಸಿಕೊಳ್ಳಿ
5. ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿಕೊಂಡು ಉಳಿದ ಸಾಸಿವೆ, ಕಡ್ಲಬೇಳೆ, ಉದ್ದಿನ ಬೇಳೆ, ಒಣಮೆಣಸಿನಕಾಯಿ, ಕರಿಬೇವು ಸೇರಿಸಿ 30 ಸೆಕೆಂಡ್ ಕಡಿಮೆ ಉರಿಯಲ್ಲಿ ಹುರಿಯಿರಿ.
6. ನಂತರ ಹೆಚ್ಚಿದ ಈರುಳ್ಳಿ ಸೇರಿಸಿ 2-3 ನಿಮಿಷ ಫ್ರೈ ಮಾಡಿ ಅದಕ್ಕೆ ತರಿತರಿಯಾಗಿ ರುಬ್ಬಿಕೊಂಡ ಕಾಯಿತುರಿ ಸೇರಿಸಿ ಹುರಿಯಿರಿ.
7. ಇದರೊಂದಿಗೆ ಬೇಯಿಸಿಕೊಂಡ ಮೂಲಂಗಿ ಸೇರಿಸಿ ಎಲ್ಲಾ ಹೊಂದಿಕೊಳ್ಳುವಂತೆ ಚೆನ್ನಾಗಿ ಮಿಕ್ಸ್ ಮಾಡಿ ಸರ್ವಿಂಗ್ ಪ್ಲೇಟ್ಗೆ ವರ್ಗಾಯಿಸಿ ಕೊತ್ತಂಬರಿ ಸೊಪ್ಪಿನಿಂದ ಗಾರ್ನಿಶ್ ಮಾಡಿ.


Radish stir fry
(Mulangi palya)
Most people like side dishes along with meals. Usually, we use vegetable stir fry with meals. We have eaten many types of stir fry, but have you ever tried radish stir fry...? If you say no, do not forget to make Marriage Hall style Radish stir fry next time.
Ingredients
• Radish – ½ kg
• Onion – 1
• Grated coconut – 4 tbsp
• Green chilli – 4
• Red chilli – 2
• Oil – 2 tbsp
• Ginger – 1 inch
• Curry leaves – 1 stem
• Chopped Coriander leaves – 2 tbsp
• Mustard – for tempering
• Gram dal – 1 tsp
• Urad dal – 1 tsp
• Cumin – ½ tsp
• Jaggery – ½ tsp
• Turmeric – ½ tsp
• Salt – as per taste
Preparation method
1. Peel the skin of Radish and chop as small pieces, put it in the water till you start cooking
2. Separate water from radish, add little bit salt, turmeric and little bit of water, pressure cook it for 2 whistles
3. Add green chilli, cumin, ginger, Jaggery, mustard, little bit of curry leaves, turmeric, salt, grated coconut and coarsely grind it
4. Separate water from cooked radish and keep it aside
5. Heat an oil in Kadai, add Mustard, gram dal, urad dal, red chili, curry leaves and fry it for 30 seconds on low flame
6. Add chopped onion and fry for 2-3 minutes, then add grinded coconut mix and mix well
7. At last, add cooked radish and mix them well, transfer into serving plate, garnish with finely chopped coriander
Note:
You can use cooked radish water to make sambar











My Equipments for Audio And Video :

VIDEO CAMERA

Panasonic
https://amzn.to/3vWkMEq

Sony
https://amzn.to/34QJRVy

GoPro
https://amzn.to/3fSWKEV
---------------------------------------------

MIC AND AUDIO
BOYA by-MM1
https://amzn.to/3z4dMYd

Zoom H1n
https://amzn.to/3poHd2K

BOYA BO-YA BY-M1
https://amzn.to/2RnqbW2

Solo Studio (3rd Gen)
https://amzn.to/3fSZlOW
----------------------------------------------------------------

TRIPOD
https://amzn.to/3wV5f87

Tripod Video Head
https://amzn.to/3uUnlFU
------------------------------------------------------

LIGHT FOR VIDEO
HARISON
https://amzn.to/3z26aFv

Godox SL60 60W
https://amzn.to/2TKQTc8


#BhagyaTvRecipes #bhagyaTV #BhagyaTvKannada

Bhagya tv vlogs channel :
   / @bhagyatvvlogs  

BHAGYA TV
https://www.youtube.com/c/bhagyatv?su...
#BhagyaTvRecipes #bhagyaTV #BhagyaTvKannada

Bhagya tv vlogs channel :
   / @bhagyatvvlogs  

BHAGYA TV
https://www.youtube.com/c/bhagyatv?su...

Комментарии

Информация по комментариям в разработке