ಎಂಥ ಒಳ್ಳೆ ದೇವರು ಯೇಸಯ್ಯ(Cover song) | Kannada worship song 2022 | Ps Kanthraj | Divine Gospel Church.

Описание к видео ಎಂಥ ಒಳ್ಳೆ ದೇವರು ಯೇಸಯ್ಯ(Cover song) | Kannada worship song 2022 | Ps Kanthraj | Divine Gospel Church.

"ಎಂಥ ಒಳ್ಳೆ ದೇವರು ಯೇಸಯ್ಯ" (Cover song)
Ps. Kanthraj Paul | Divine Gospel Church.
All glory to God. Song from: Divine Gospel Church,
Original Telugu lyrics & Composed by Sis. Percy Teresa.
Kannada Translation and sung by Ps Kanthraj Paul,
Music: Haxley John
Mix Master and video: Deepak Cherian,
Studio: Qompose
Sponsored by : Naveen Prabhu and Ps Cherian Stanley
For More Details contact: +919686236323

ಪಲ್ಲವಿ
ಎಂಥ ಒಳ್ಳೆ ದೇವರು ಯೇಸಯ್ಯಾ
ನನ್ನ ಚಿಂತೆಯೆಲ್ಲಾ ತೀರಿತಯ್ಯಾ ನಿನ್ನ ಸೇರಲು
ಎಂಥ ಒಳ್ಳೆ ದೇವರು ಯೇಸಯ್ಯಾ

ಚರಣಗಳು

ಘೋರ ಪಾಪಿ ಆದ ನಾನು ನಿನ್ನಿಂದ ದೂರ ಹೋದಾಗ
ನಿನ್ನ ಪ್ರೇಮದಿ ನನ್ನ ಅಪ್ಪಿಕೊಂಡು
ಕ್ಷಮಿಸಿದಂಥ ನನ್ನ ಯೇಸಯ್ಯಾ

ನನಗಿದ್ದ ನನ್ನವರೆಲ್ಲರೂ ನನ್ನ ಬಿಟ್ಟು ದೂರ ಹೋದರೂ
ಎಷ್ಟೇಷ್ಟೋ ಕಷ್ಟಗಳಿಗೆ ಗುರಿ ಮಾಡಿದರೂ
ನನ್ನ ಬಿಡಲೇ ಇಲ್ಲ ಯೇಸಯ್ಯಾ

ನೀನು ಇಲ್ಲದೆ ನಾನು ಈ ಲೋಕದಲ್ಲಿ ಬದುಕಲಾರೆನು
ನನ್ನ ದೇವ ಎಂದಾದರೂ ಬಿಟ್ಟಿರುವೆಯಾ
ನನ್ನ ಬಿಡಲೇ ಇಲ್ಲ ಯೇಸಯ್ಯಾ

© 2022 Kanthraj C. ALL RIGHTS RESERVED

Комментарии

Информация по комментариям в разработке