ಶೀತ ಕೆಮ್ಮು ನೆಗಡಿಯಿಂದ ನಾಲಿಗೆ ರುಚಿ ಕೆಟ್ಟಿದರೆ ಈ ರಸಂ / ತಿಳಿ ಸಾರು ಮಾಡಿ ಕುಡಿಯಿರಿ I How to make tasty rasam

Описание к видео ಶೀತ ಕೆಮ್ಮು ನೆಗಡಿಯಿಂದ ನಾಲಿಗೆ ರುಚಿ ಕೆಟ್ಟಿದರೆ ಈ ರಸಂ / ತಿಳಿ ಸಾರು ಮಾಡಿ ಕುಡಿಯಿರಿ I How to make tasty rasam

#bhagyatvrecipes #bhagyatv #bhagyatvkannada #rasam #thilisaaru #saaru

ಇದಕ್ಕಿಂತ ಸುಲಭವಾಗಿ ತಿಳಿಸಾರು ಅಥವಾ ರಸಂ ಮಾಡಲು ಸಾಧ್ಯವಿಲ್ಲ I How to make quick and easy rasam

https://mysunpure.in/

ತಿಳಿ ಸಾರು ಮಾಡಲು ಬೇಕಾದ ಪದಾರ್ಥಗಳು
ತೊಗರಿ ಬೇಳೆ ಕಾಲು ಕಪ್
ಟೊಮೆಟೋ ಹಣ್ಣು 2
ಹುಣಸೆಹಣ್ಣು ನಿಂಬೆಹಣ್ಣು ಗಾತ್ರದಷ್ಟು
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಬ್ಯಾಡಗಿ ಮೆಣಸಿನಕಾಯಿ 4
ಗುಂಟೂರು ಮೆಣಸಿನಕಾಯಿ 2
ಕಡ್ಲೆಬೇಳೆ 1 ಟೇಬಲ್ ಸ್ಪೂನ್
ದನಿಯಾ ಕಾಳು 1 ಟೀ ಸ್ಪೂನ್
ಜೀರಿಗೆ 1 ಟೇಬಲ್ ಸ್ಪೂನ್
ಮೆಣಸು ಅರ್ಧ ಟೀ ಸ್ಪೂನ್
ಎಣ್ಣೆ 1 ಟೇಬಲ್ ಸ್ಪೂನ್
ಒಣಕೊಬ್ಬರಿ ತುರಿ 2 ಟೇಬಲ್ ಸ್ಪೂನ್
ಬೆಲ್ಲ 1 ಟೇಬಲ್ ಸ್ಪೂನ್
ಅರಿಶಿನದ ಪುಡಿ ಸ್ವಲ್ಪ
ಸಾಸವೆ ಸ್ವಲ್ಪ
ಇಂಗು ಚಿಟಿಕೆ ಅಷ್ಟು
ಉಪ್ಪು ರುಚಿಗೆ ತಕ್ಕಷ್ಟು

Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

Комментарии

Информация по комментариям в разработке