ಹವ್ಯಕರ ಸಂಪೂರ್ಣ ಪರಿಚಯ - ಭಾಗ ೨ - ವಲಸೆ / A Complete Guide to “Havyaka” - Part 2 - Migration

Описание к видео ಹವ್ಯಕರ ಸಂಪೂರ್ಣ ಪರಿಚಯ - ಭಾಗ ೨ - ವಲಸೆ / A Complete Guide to “Havyaka” - Part 2 - Migration

ಮುಖ್ಯವಾದ ವಿಡಿಯೊ ಲಿಂಕ್ಸ್ / Important Video Links
ಹವ್ಯಕರ ಸಂಪೂರ್ಣ ಪರಿಚಯ - ಭಾಗ ೧ ಲಿಂಕ್ - Part 1 link -    • ಹವ್ಯಕರ ಸಂಪೂರ್ಣ ಪರಿಚಯ : ಭಾಗ ೧ - ಇತಿಹಾಸ...  
ಬಾಲ್ಯದ ಶಾಲಿವಾಹನ ಶಕೆ ! Shalivaahana Shaka of Childhood ! -    • ಬಾಲ್ಯದ ಶಾಲಿವಾಹನ ಶಕೆ ! Shalivaahana Sh...  

This video series provides a thorough and comprehensive guide to the Havyaka community, covering every aspect of their almost 2,000 year history and heritage.
A must watch for all Havyaka around the world !

ಈ ವಿಡಿಯೋ ಸರಣಿ ನಿಮಗೆ ಹವ್ಯಕರ ಸಂಪೂರ್ಣ ಪರಿಚಯಮಾಡಿಕೊಡುತ್ತದೆ ಹಾಗೂ ಸಮಗ್ರ ಚಿತ್ರಣವನ್ನ (ಇತಿಹಾಸ ಬೇಜಾರಾಗದಂತೆ) ಕೊಡುತ್ತದೆ.

ಕರ್ನಾಟಕದಲ್ಲಿ (ಹಾಗೂ ವಿಶ್ವದ ಹಲವು ದೇಶಗಳನ್ನೊಡಗೂಡಿ) ಎರಡು ಸಾವಿರ ವರ್ಷ ಇತಿಹಾಸವಿರುವ “ಹವ್ಯಕ” ಎನ್ನುವ ಒಂದು ಸಣ್ಣ ಬ್ರಾಹ್ಮಣ ಸಮುದಾಯವಿದೆ. ಈ ವಿಡಿಯೊ ಅವರ ವಲಸೆಯನ್ನ ಕೆಲವು ಹಿನ್ನೆಲೆ ಅಥವಾ ಮಾಹಿತಿಗಳೊಂದಿಗೆ ಪರಿಚಯಿಸುತ್ತದೆ. ಹವ್ಯಕರಿಗೆ ಸಹಾಯಮಾಡಿದ ಕೆಳದಿ ಅರಸರ ಕಿರು ಪರಿಚಯ ಕೂಡ ಇದೆ. ಹವ್ಯಕರ ನಿಕಟವರ್ತಿ ಸಂಪ್ರದಾಯ / ಸಮುದಾಯದವರಾದ ಕೂ(ಕೋ)ಟ ಮತ್ತು ಶಿವಳ್ಳಿ ಬ್ರಾಹ್ಮಣರ ಬಗ್ಗೆಯೂ ಕಿರುದಾದ ಪ್ರಮುಖ ಮಾಹಿತಿ ಕೂಡ ಇದೆ. ನೀವು ಹವ್ಯಕರಾದಲ್ಲಿ ಈ ವಿಡಿಯೊವನ್ನ ನೊಡಲೇ ಬೆಕು. ನಿಮ್ಮ ಹಿನ್ನಲೆ ನಿಮಗೆ ಗೊತ್ತಿರಲೇ ಬೇಕು ಹಾಗೂ ನಿಮಗೆ ಹವ್ಯಕರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇದ್ದಲ್ಲಿ ಈ ವಿಡಿಯೋ ಸರಣಿ ನೊಡಿ, ಪುಸ್ತಕರಂಗ -    / @pustakaranga   ಚಾನಲ್ ನಲ್ಲಿ.

ಪುಸ್ತಕರಂಗ - ಚಾನಲ್ ಗೆ SUBSCRIBE ಆಗಿ, BELL ಐಕೋನ್ ನ ಒತ್ತಿ SHARE ಮಾಡಿ - ಇದರಿಂದ ಈ ವಿಡಿಯೋ ವಿಶ್ವದೆಲ್ಲೆಡೆ ಇರುವ ಹವ್ಯಕರಗೂ ತಲುಪಲಿ. ಎಲ್ಲಾ ಹವ್ಯಕರಿಗೂ ಅವರ ಹಿನ್ನಲೆ ಹಾಗೂ ಅವರ ಇತಿಹಾಸ ಗೊತ್ತಾಗಲಿ. ಮತ್ತು ಹವ್ಯಕರ ಬಗ್ಗೆ ತಿಳಿದುಕೋಳ್ಳುವ ಆಸಕ್ತಿ ಇರುವವರಿಗೂ ಹವ್ಯಕರ ಬಗ್ಗೆ ತಿಳಿಯಲಿ.

The Havyaka community, with a rich 2,000-year history, hails from Karnataka, India. Although deeply rooted in their local heritage, Havyakas have now spread across the globe. This video explores the migration of the Havyaka community, offering historical context and by explaining few terms. It introduces the Keladi kings who supported the Havyakas and provides significant information about the Koota/Kota and Shivalli Brahmins, who have been associated with the Havyakas for the past 1,600 years. It’s a must-watch for Havyakas everywhere and for anyone curious about their captivating background. Let’s embark on this unique learning journey with    / @pustakaranga   channel.

SUBSCRIBE to the    / @pustakaranga   Channel, click the BELL icon, and SHARE this video so Havyakas around the world can learn their history and background too. It’s also perfect for anyone else interested in learning more about the Havyaka community.


Main References:

* ವಿದ್ವಾನ್ ಶ್ರೀ ಹೆಚ್.ಎಮ್. ತಿಮ್ಮಪ್ಪ ಕಲಸಿ ಬರೆದಿರುವ, ಹವ್ಯಕ ಆಧ್ಯಯನ ಕೇಂದ್ರ, ಶ್ರೀ ಅಖಿಲ ಹವ್ಯಕ ಮಹಸಭಾ ಪ್ರಕಟಿಸಿರುವ​ “ಹವ್ಯಕರ ಇತಿಹಾಸ ದರ್ಶನ” ಪುಸ್ತಕ.
* ಕೆಲವು ಆಯ್ದ ದಾಖಲಾತಿ, ಲೇಖನಗಳು ಮತ್ತು ವೆಬ್ ಸೈಟ್ಸ್.

ಇನ್ನೂ ಹೆಚ್ಚಿನ ಮಾಹಿತಿಗೆ "ಹವ್ಯಕರ ಇತಿಹಾಸ ದರ್ಶನ" ಪುಸ್ತಕವನ್ನು ಖರೀದಿಸಿ ಓದಿ.

* “Havyakara Itihaasa Darshana” Book from Sri H M Thimmappa Kalisi, Published by Havyaka Adhyayana Kendra, Sri Akhila Havyaka Mahasabha
* Other selected documents, articles and websites.

Please purchase the book “Havyakara Itihaasa Darshana” for more in-depth details and reading.

Timestamps:
00:00 Introduction / ಮುನ್ನುಡಿ
00:21 Channel Introduction
00:57 ನಿಮ್ಮ ಊರು ಯಾವುದು ? Where are you from?
02:30 ಚಾನಲ್ ಬಗ್ಗೆ ಮಾಹಿತಿ / Few Background on Channel
03:05 ಪರುಶುರಾಮ ಕ್ಷೇತ್ರ, ಗೊರಾಷ್ಟ್ರದೇಶ​ / Parashuraama Kshetra, Gorastradesha
06:03 ಗೋರಾಷ್ಟ್ರದೇಶ ಅಥವಾ ಹವ್ಯದೇಶದ ವಿವರಗಳು / Details of Gorastradesha or Havyadesha
07:25 ಹವ್ಯಕರ ಮುಂದುವರಿದ ವಲಸೆ ಇತಿಹಾಸ / Havyaka’s continued migration and history
09:27 ಕೆಳದಿ ಅರಸರು ಅಥವಾ ನಾಯಕರ ಕಿರು ಪರಿಚಯ​ / Brief Introduction of Nayakas of Keladi
11:01 ಹವ್ಯಕರ ಮುಂದುವರಿದ ವಲಸೆ ಇತಿಹಾಸ / Havyaka’s continued migration and history
14:20 ಕೂ(ಕೋ)ಟ / ಶಿವಳ್ಳಿ ಸ್ಮಾರ್ಥ ಬ್ರಾಹ್ಮಣ ಸಮುದಾಯದ ಕಿರು ಪರಿಚಯ​ / Brief Introduction to Koota or Kota / Shivalli Smartha Brahmin Community
14:51 ಕೂ(ಕೋ)ಟ ಸಮುದಾಯದ ಕಿರು ಪರಿಚಯ​ / Brief Introduction to Koota or Kota Brahmin Community
15:55 ಶಿವಳ್ಳಿ ಸ್ಮಾರ್ಥ ಬ್ರಾಹ್ಮಣ ಸಮುದಾಯದ ಕಿರು ಪರಿಚಯ​ / Brief Introduction to Shivalli Smartha Brahmin Community
17:11 ಎಲ್ಲ ಚುಕ್ಕೆಗಳನ್ನು ಸೇರಿಸಿದಾಗ​ / Connecting All Dots.
17:44 ಹವ್ಯಕ​ ಶಬ್ದೋತ್ಪತ್ತಿ - ಇತರ ವಾದಗಳು / Origin of Havyaka Word - Other arguments
18:59 ಹವ್ಯಕರ ವೈಶಿಷ್ಟ್ಯತೆಗಳು / Special Facts About Havyaka
20:42 Conclusion



#Havyaka #havyaka #Havyak, #HavyakaBrahmins, #HavyakaMeaning, #WhogaveHavyakaName #BanavasiHistory, #HavyakMarriage, #HavyakaRoots, #HavyakaMigration, #HavyakaHistory, #WhoAreHavyaka, #HavyakaBackground, #AllAboutHavyaka, #LokadityaRaja, #Gorastradesha, #Ahichchatra,#parusharamakshetra, #Kota #Koota #Shivalli #Kandavara #Keladi #KeladiNayaka #KeladiArasaru #VenkatappaNayaka #ShivappaNayaka #KotaBrahmin #ShivalliBrahmin #KandavaraBrahmin #ShivaramaKaranth

Комментарии

Информация по комментариям в разработке