Marriage Matching Part-1, kp astrology in kannada How to match marriage horoscope | ಜಾತಕ ಹೊಂದಾಣಿಕೆ

Описание к видео Marriage Matching Part-1, kp astrology in kannada How to match marriage horoscope | ಜಾತಕ ಹೊಂದಾಣಿಕೆ

Marriage Matching Part-1, kp astrology in kannada How to match marriage horoscope | ಜಾತಕ ಹೊಂದಾಣಿಕೆ

#marriagematching #marriagematchinginkpastrology #marriagedelay #kpastrology #nakshatranadi


ಎಲ್ಲ ವೀಕ್ಷಕರಿಗೂ ನಮಸ್ಕಾರ 🙏

ನಾನು ನಿಮ್ಮ ಆಚಾರ್ಯ ಮಂಜುನಾಥ್

ನಿಮ್ಮ ಜೀವನದಲ್ಲಿ ಬರುವಂತಹ ಹಲವಾರು ತೊಂದರೆಗಳಿಗೆ ಜ್ಯೋತಿಷ್ಯದ ಮೂಲಕ ಪರಿಹಾರಗಳನ್ನು ತಿಳಿದುಕೊಂಡು. ನಿಮ್ಮ ಜೀವನವನ್ನು ಹಸನಾಗಿಸಿಕೊಳ್ಳಿ.. ನಿಮ್ಮ ಜೀವನದಲ್ಲಿ ಏನೇ ಸಮಸ್ಯೆ ಇರಲಿ -

ಮಾಟ ಮಂತ್ರ, ಶತ್ರುಬಾದೇ, ಹಣಕಾಸಿನ ತೊಂದರೆ, ಉದ್ಯೋಗದಲ್ಲಿ ತೊಂದರೆ, ವ್ಯಾಪಾರದಲ್ಲಿ ಸಮಸ್ಯೆ, ಗಂಡ ಹೆಂಡತಿ ಮಧ್ಯೆ ಭಿನ್ನಾಭಿಪ್ರಾಯ, ಮಕ್ಕಳ ಶಿಕ್ಷಣದಲ್ಲಿ ಸಮಸ್ಯೆ ಆಗುತ್ತಿದ್ದರೆ, ನಿಮಗೆ ಸಂತಾನದ ಸಮಸ್ಯೆ ಇದ್ದರೆ, ಕೋಟು ಕೇಸು ತಕರಾರುಗಳು ಇದ್ದರೆ, ನಿಮಗೆ ಮದುವೆ ಸರಿಯಾದ ಸಮಯಕ್ಕೆ ಆಗದಿರಲು ಕಾರಣವೇನು ಅದಕ್ಕೆ ಸಂಬಂಧಪಟ್ಟಂತಹ ಪರಿಹಾರಗಳೇನು ?.

ಹೀಗೆ ಮನುಷ್ಯನ ಜೀವನದಲ್ಲಿ ಬರುವಂತಹ ಹಲವಾರು ತೊಂದರೆಗಳಿಗೆ ಜ್ಯೋತಿಷ್ಯದ ಪ್ರಕಾರ ಪರಿಹಾರಗಳು ಹಲವಾರು ಇವೆ. ಇದನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಿಮಗೆ ಬರುವ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು. ಇದಕ್ಕೆ ನಮ್ಮ ಸನಾತನ ಧರ್ಮದಲ್ಲಿ ಹಲವಾರು ರೀತಿಯ ಪರಿಹಾರಗಳು ಇವೆ. ಇದರಿಂದ ನಿಮ್ಮ ಸಮಸ್ಯೆಗಳನ್ನು ನಿಮ್ಮಿಂದ ದೂರ ಮಾಡಬಹುದು..

ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಿ :-

ನಾನು ನಿಮ್ಮ ಆಚಾರ್ಯ ಮಂಜುನಾಥ್

FOR APPOINTMENT CONTACT📱:- 7619383715 / 7829348622 📱| TIME - 11 AM TO 9 PM

My WhatsApp link:
https://wa.me/917619383715

My WhatsApp link:
https://wa.me/917829348622

My Telegram Group link:
https://t.me/boost/mrutyunjayajyotishya

My YouTube channel link :
   / @kpastrologyinkannada  

|| ಸರ್ವಂ ಶಿವಾರ್ಪಣಮಸ್ತು ||

Комментарии

Информация по комментариям в разработке