ಇಷ್ಟು ದಿನ ಖಾಲಿಯಾಗಿದ್ದ ತುಂಗಭದ್ರಾ ನದಿಗೆ ಜೀವಕಳೆ | Tungabhadra Dam | Kannada News

Описание к видео ಇಷ್ಟು ದಿನ ಖಾಲಿಯಾಗಿದ್ದ ತುಂಗಭದ್ರಾ ನದಿಗೆ ಜೀವಕಳೆ | Tungabhadra Dam | Kannada News

Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates

ಮಲೆನಾಡು ಭಾಗದಲ್ಲಿ ನಿರಂತರ ಮಳೆ ಆಗ್ತಿರೋ ಹಿನ್ನೆಲೆ. ಭದ್ರಾ ಜಲಾಶಯದಿಂದ ತುಂಗಾಭದ್ರಾ ನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ. ನೀರು ಬಿಟ್ಟಿದ್ರಿಂದ ಮದಲಗಟ್ಟಿ ಆಂಜನೇಯ ದೇಗುಲ ಬಳಿ ಒಳ ಹರಿವಿನ ಪ್ರಮಾಣ ಹೆಚ್ಚಳ. ಹಡಗಲಿ ತಾಲೂಕಿನಲ್ಲಿರುವ ಮದಲಗಟ್ಟಿ ಆಂಜನೇಯ ದೇಗುಲ. ಇಷ್ಟು ದಿನ ಖಾಲಿಯಾಗಿದ್ದ ತುಂಗಭದ್ರಾ ನದಿಗೆ ಜೀವಕಳೆ. ಮೈದುಂಬಿ ಹರಿಯುತ್ತಿರೋ ತುಂಗಭದ್ರಾ ನದಿ.

Suvarna News Live: https://www.youtube.com/live/R50P2knC...

#ballary
#suvarnanews #kannadanews #AsianetSuvarnaNews #karnatakapolitics

WhatsApp ► https://whatsapp.com/channel/0029Va9C...
YouTube ►    / @asianetsuvarnanews  
Website ► https://kannada.asianetnews.com/
Facebook ►   / suvarnanews  
Twitter ►   / asianetnewssn  
Instagram ►   / suvarnanews  

Комментарии

Информация по комментариям в разработке