Why Krishna is Jagadguru? | ಕೃಷ್ಣ ಯಾಕೆ ಜಗದ್ಗುರು? | Vidwan Jagadish Sharma Sampa | JNANADHARA 1

Описание к видео Why Krishna is Jagadguru? | ಕೃಷ್ಣ ಯಾಕೆ ಜಗದ್ಗುರು? | Vidwan Jagadish Sharma Sampa | JNANADHARA 1

Why Krishna is Jagadguru? | Jnaanadhara Pravachana Maalike - 1 | ಜ್ಞಾನಧಾರಾ ಪ್ರವಚನ ಮಾಲಿಕೆ - 1

Under the guidance of Srimadjjagadguru Shankaraacharya Sri Sri Raghaveshwara bharati Mahaswamiji of Sri Ramachandrapura Matha, a unique program called Jnanadhara which is going to be series of Pravachana's has been started.

Well known Vidwan Jagadish Sharma Sampa was the first resource person started the discourse with the topic - Krishnam Vande Jagadgurum.

It was held on 2-9-2023, Saturday, at Ramashrama Girinagar.

Now onwards Every month 1st weekend there will be Jnaanadharaa Pravachana (discourse) in Sri Ramashrama Girinagar.

Who are keen to get immense knowledge on Scriptures, Puranas, and good olden Values, please do come to seek the knowledge.

For more queries please contact : Sri Ramashrama Girinagar, Bangalore. 9449595215

ಶ್ರೀರಾಮಚಂದ್ರಾಪುರ ಮಠದ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಆಶೀರ್ವಾದದಿಂದ ಜ್ಞಾನಾಸಕ್ತರಿಗಾಗಿ ಸಚ್ಚಿಂತನೆಗಳ ಕುರಿತು “ಜ್ಞಾನಧಾರಾ” ಪ್ರವಚನ ಮಾಲಿಕೆ ಆರಂಭವಾಗಿದೆ.

ನಾಡಿನ ನುರಿತ ವಿದ್ವಾಂಸರಾದ ವಿದ್ವಾನ್ ಜಗದೀಶ ಶರ್ಮಾ ಸಂಪ ಇವರಿಂದ ಕೃಷ್ಣಂ ವಂದೇ ಜಗದ್ಗುರುಂ ಎಂಬ ವಿಷಯವಾಗಿ, ಮೊದಲನೆ ಪ್ರವಚನವು ಶ್ರೀ ರಾಮಾಶ್ರಮ ಗಿರಿನಗರದಲ್ಲಿ 2-9-2023, ಶನಿವಾರದಂದು ಸಂಪನ್ನಗೊಂಡಿತು.

ಪ್ರತಿ ತಿಂಗಳ ಮೊದಲನೇ ಶನಿವಾರ, ಹಾಗೂ ಭಾನುವಾರದಂದು, ಸಂಜೆ 6 ರಿಂದ 7 ಗಂಟೆಯ ತನಕ‌ ನಾಡಿನ ವಿವಿಧ ವಿದ್ವಾಂಸರಿಂದ ಶ್ರೀರಾಮಾಶ್ರಮ ಗಿರಿನಗರದಲ್ಲಿ ಜ್ಞಾನಧಾರಾ ಪ್ರವಚನ ಮಾಲಿಕೆ ಯು ಸಂಪನ್ನಗೊಳ್ಳಲಿದೆ.

ಜ್ಞಾನಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬನ್ನಿ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ, ಶ್ರೀರಾಮಾಶ್ರಮ ಗಿರಿನಗರ, ಬೆಂಗಳೂರು. 9449595215

Комментарии

Информация по комментариям в разработке