ಒನ್‌ ನೇಷನ್‌ ಒನ್‌ ಎಲೆಕ್ಷನ್‌ : ವಿರೋಧ ಪಕ್ಷವನ್ನ ಕಟ್ಟಾಕೋ ಪ್ಲಾನ್‌ ! | ONE NATION ONE ELECTION | Democracy

Описание к видео ಒನ್‌ ನೇಷನ್‌ ಒನ್‌ ಎಲೆಕ್ಷನ್‌ : ವಿರೋಧ ಪಕ್ಷವನ್ನ ಕಟ್ಟಾಕೋ ಪ್ಲಾನ್‌ ! | ONE NATION ONE ELECTION | Democracy

ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳೊಟ್ಟಿಗೆ ನಗರ ಸಂಸ್ಥೆಗಳು ಮತ್ತು ಪಂಚಾಯತ್ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ 'ಒಂದು ರಾಷ್ಟ್ರ ಒಂದು ಚುನಾವಣೆಗೆ ಕೇಂದ್ರ ಸಚಿವ ಸಂಪುಟ ಇಂದು ಅನುಮೋದನೆ ಸಿಕ್ಕಿದೆ. ಸಂಸತ್ತಿನ ಚಳಿಗಾಲದ ಅಧಿವೇಶದಲ್ಲಿ ಮಸೂದೆಯನ್ನ ಮಂಡಿಸ ಬಹುದು ಅನ್ನೋ ಅನುಮಾನಗಳು ಕೂಡ ಇದೆ. ಈ ವಿಡಿಯೋದಲ್ಲಿ ಒನ್‌ ನೇಷನ್‌ ಒನ್‌ ಎಲೆಕ್ಷನ್‌ ಅಂದ್ರೆ ಏನು ? ಇದ್ರಿಂದ ಏನೆಲ್ಲಾ ತೊಂದರೆಗಳು ಆಗತ್ತೆ ? ಇದ್ರಿಂದ ವಿರೋಧ ಪಕ್ಷಗಳಿಗೆ ಏನ್‌ ತೊಂದರೆ ಆಗಬಹುದು ?ಒನ್ ನೇಷನ್, ಒನ್ ಎಲೆಕ್ಷನ್ ಏನ್‌ ಹೇಳತ್ತೆ ? ಒನ್‌ ನೇಷನ್‌ ಒನ್‌ ಎಲೆಕ್ಷನ್‌ ಪ್ರಾಕ್ಟಿಕಲಿ ಸಾಧ್ಯ ಇದಿಯಾ ಅನ್ನೋದನ್ನ ಇವತ್ತಿನ ಈ ವಿಡಿಯೋದಲ್ಲಿ ಚರ್ಚೆ ಮಾಡಿದ್ದೇವೆ.

The Union Cabinet today approved the 'One Nation One Election', which will hold city body and panchayat elections simultaneously with the Lok Sabha and Assembly elections. There are also doubts that the bill may be tabled in the winter session of Parliament. What is One Nation One Election in this video? What problems will arise from this? What will be the problem for the opposition parties? What will one nation, one election say? In today's video we have discussed whether one nation one election is practically possible.

ನಿಮ್ಮದೇ ಸ್ವತಂತ್ರ ಮಾಧ್ಯಮವನ್ನು ಬೆಂಬಲಿಸಿ, ಪ್ರೋತ್ಸಾಹಿಸಿ (Support and promote your own independent media)
https://pages.razorpay.com/pl_OoJj7ZD...

Join this channel to get access to perks:
   / @eedinanews  

Like Share Subscribe
eedina/YouTube
ಸತ್ಯ | ನ್ಯಾಯ | ಪ್ರೀತಿ

ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.

Click👇
YouTube
https://bit.ly/3B8dxxM
Website
https://bit.ly/3EWnakh
Facebook
https://bit.ly/3gUt65o
Twitter
https://bit.ly/3FpczQz
Instagram
https://bit.ly/3uqN1Mg



#eedinanews #eedinalive #karnatakanews #kannnadanews #eedinanewskannada #kannadanewschannel #eedina.com #rahulgandhi #narendramodi #eedinapoliticalnews #politics #indiapolitics #karnatakapolitics #socialjustice #democracy #indianconstitution #constitution #drbrambedkar #brambedkar #nda #indiaallience #news #kannadanews #videosinkannada #kannadavideos #explainer #newsexplainers #breakingnews #breakingnewskannada #kannadabreakingnews #ಈದಿನ #ಈದಿನ.ಕಾಮ್‌ #ಈದಿನಲೈವ್‌ #ಈದಿನಸುದ್ದಿ #ಈದಿನಕನ್ನಡ #ಈದಿನಕರ್ನಾಟಕ #ಈದಿನವಿಶ್ಲೇಷಣೆ #ರಾಹುಲ್‌ಗಾಂಧಿ #ನರೇಂದ್ರಮೋದಿ #ಎನ್‌ಡಿಎ #ಇಂಡಿಯಾಒಕ್ಕೂಟ #ಕರ್ನಾಟಕ #ಕರ್ನಾಟಕಸುದ್ದಿ #ಕನ್ನಡಸುದ್ದಿ #ಈದಿನಎಕ್ಸ್‌ಪ್ಲೈನರ್‌ #ಈದಿನಸುದ್ದಿವಿಶ್ಲೇಷಣೆ
#election #vote #politics #news #elections #democrat #republican #india #congress #electionday #memes #conservative #democracy #bjp #president #voting #republicans #onenationaoneelection #eedina.com #eedinanews #viralnews #india #congressparty #dmk #loksbha #assemblyelection #loksabhaelection #gmpavitra #narendramodiji #modiji #ramnathkovind #amithsha #droupatimurmu #panchayathelection #brs #telugudesham #centralgovt #karnatakaelection #nda

Комментарии

Информация по комментариям в разработке