NAGAMANDALA, ಕೊಯ್ಯೂರು ಶ್ರೀ ಪಂಚದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ನಾಗಮಂಡಲ ಮಹೋತ್ಸವ..

Описание к видео NAGAMANDALA, ಕೊಯ್ಯೂರು ಶ್ರೀ ಪಂಚದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ನಾಗಮಂಡಲ ಮಹೋತ್ಸವ..

ಕೊಯ್ಯೂರು ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರು ಕೊಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರಿ ಬ್ಯಾಂಕಿನಲ್ಲಿ 40 ವರ್ಷಗಳ ಕಾಲ ಸುದೀರ್ಘ ಸೇವೆಯ ಸೇವೆ ಸಲ್ಲಿಸಿ 2018ರಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಹುದ್ದೆಯಿಂದ ನಿವೃತ್ತರಾಗಿರುವ ಊರಿನ ಧ್ವನಿಗಳನ್ನು ಶ್ರೀ ಅಶೋಕ್ ಕುಮಾರ್ ಅಗ್ರ ಸಾಲಿಯವರು ಶ್ರೀ ದೈವ ದೇವರುಗಳಲ್ಲಿ ಅಪಾರವಾದ ಭಕ್ತಿ ಗೀತೆ ಮತ್ತು ನಂಬಿಕೆಯನ್ನು ಈ ಮಾತಿಗೆ ಸಾಕ್ಷಿ ಎಂಬಂತೆ ಇವರು ಇದೇ ಬರುವ ಡಿಸೆಂಬರ್ 14ರಿಂದ ಕೊಯ್ಯೂರು ಪಂಚದುರ್ಗಾಪರಮೇಶ್ವರಿ ನಡೆಸಿರುತ್ತಾರೆ. ನಾಗಮಂಡಲ ಆಚರಣೆಗಳಲ್ಲಿ ನಾಗಮಂಡಲ ಪ್ರಧಾನವಾದುದು ದಕ್ಕೆಬಲಿ ವಿಸ್ತೃತ ಮತ್ತು ವೈಭವದ ರೂಪವೇ ನಾಗಮಂಡಲ ಎಂಬುದು ಬಹುತೇಕ ವಿದ್ವಾಂಸರ ಅಭಿಪ್ರಾಯವಾಗಿದೆ ಎಂದು ತುಳುನಾಡಿನಲ್ಲಿ ನಾಗಮಂಡಲ ಪ್ರಧಾನ ಪಾತ್ರವಾದ ದರ್ಶನವನ್ನು ಗ್ರಾಮದಲ್ಲಿ ಮುಖ್ಯಪಾತ್ರ ನಡೆಸುವುದು ಉಳಿದಂತೆ ಸೇವೆಯನ್ನು ವೈದ್ಯರು ನಡೆಸಿಕೊಡುತ್ತಾರೆ ನಾಗಮಂಡಲ ಪ್ರಕಾರಗಳಿವೆ ಪೂರ್ಣ ಮಂಡ್ಯದಲ್ಲಿ 16 ಪವಿತ್ರ ಗಳಿಂದ ಕೂಡಿದ ಕೃತಿಯನ್ನು ಪಂಚ ವರ್ಣಗಳಿಂದ ಚಿತ್ರಿಸಲಾಗುತ್ತದೆ ಅನೇಕ ಹೂವುಗಳಿಂದ ವಿಶೇಷವಾಗಿ ನರಮಂಡಲವನ್ನು ಅಳಿಸಲಾಗುತ್ತದೆ ಹೂವುಹಣ್ಣು ಗೆಲ್ಲಿಸಿ ಹಳಹಳಿಕೆ ವೀಳ್ಯದೆಲೆಗಳನ್ನು ನಾಗಮಂಡಲ ಅನುಸರಿಸಲಾಗುತ್ತದೆ ಅವುಗಳು ಒಂದಕ್ಕೊಂದು ಹಾಕಿಕೊಂಡು ರೀತಿಯಲ್ಲಿ ನೋಡಲು ಆಕರ್ಷಕವಾಗಿರುತ್ತದೆ. ನಾಗ ಪಾತ್ರೆ ಮತ್ತು ಅರ್ಧನಾರೀಶ್ವರ ಅಪ್ಪ ಪಾತ್ರಧಾರಿಗಳು ಪರಸ್ಪರ ಪ್ರಣಯವನ್ನು ವ್ಯಕ್ತಪಡಿಸುತ್ತಾ ನರ್ತಿಸುತ್ತಾರೆ ಸಂದರ್ಭನುಸಾರ ಪ್ರಳಯ ಮತ್ತು ಕೋಪ ವ್ಯಕ್ತವಾಗುತ್ತದೆ ಮಂಡಲದ ಹಾಕಿರುವ ಪಿಂಗಾರ ಎಂದುಕೊಂಡು ತನ್ನ ಮುಖ ಮುಚ್ಚಿಕೊಂಡು ಹಾವಿನಂತೆ ಅದೃಶ್ಯವಾಗುತ್ತದೆ ಸಮಾಧಾನ ಮತ್ತು ಪರಿಹಾರವನ್ನು ನೀಡಲಾಗುತ್ತದೆ.

Комментарии

Информация по комментариям в разработке