ಏಸು ಕಾಯಂಗಳ ಕಳೆದು ಹಾಡುವುದು ಹೇಗೆ ? || How To Sing Yesu Kayangala Kaledu 🔥

Описание к видео ಏಸು ಕಾಯಂಗಳ ಕಳೆದು ಹಾಡುವುದು ಹೇಗೆ ? || How To Sing Yesu Kayangala Kaledu 🔥

ಏಸು ಕಾಯಂಗಳ ಕಳೆದು ಹಾಡುವುದು ಹೇಗೆ ? || How To Sing Yesu Kayangala Kaledu

Soumya M Pattar

My Second Channel:   / msswar  

For sponsorship & Business enquiries & Online Class enquiries :
[email protected]

Vlog Channel :    / @soumyamanjunathvlogs5571  

ಸಂಗೀತ ಮನೆ Page :https://fb.watch/agdFSaPmuF

Original Singer : Sri Puttur Narasimhanayak

ನಮಸ್ಕಾರಗಳು
ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರಾದ ಕನಕದಾಸರ ಜಯಂತಿಯ ಪ್ರಯುಕ್ತ ಈ ಹಾಡು ಹೇಳುತ್ತಿದ್ದೇವೆ. ಎಲ್ಲರಿಗೂ ಶುಭಾಶಯಗಳು .


ಕನ್ನಡ ಸಾಹಿತ್ಯ:
ಏಸು ಕಾಯಂಗಳ ಕಳೆದು ಎಂಬತ್ನಾಲ್ಕು ಲಕ್ಷ ಜೀವರಾಶಿಯನ್ನು ದಾಟಿ ಬಂದ ಈ ಶರೀರ |
ತಾನಲ್ಲ ತನ್ನದಲ್ಲ ಆಸೆ ಥರವಲ್ಲ ಮುಂದೆ ಬಾಹೋದಲ್ಲ
ದಾಸನಾಗು ವಿಶೇಷನಾಗು ದಾಸನಾಗು ವಿಶೇಷನಾಗು||ಪ||

ಆಶ ಕ್ಲೇಶ ದೋಷವೆಂಬ ಅಭ್ದಿಯೊಳು ಮುಳುಗಿ ಯಮನ ಪಾಶಕ್ಕೊಳಗಾಗದೆ ನಿರ್ದೋಷಿಯಾಗು ಸಂತೋಷಿಯಾಗು
ಕಾಶಿ ವಾರಣಾಸಿ ಕಂಚಿ ಕಾಳಹಸ್ತಿ ರಾಮೇಶ್ವರ
ಏಸು ದೇಶ ತಿರುಗಿದರೆ ಬಾಹೋದೇನೋ ಅಲ್ಲಿ ಹೋದೇನೋ
ದೋಷ ನಾಶ ಕೃಷ್ಣವೇಣಿ ಗಂಗೆ ಗೋದಾವರಿ ಭವ
ನಾಶಿತುಂಗಭದ್ರೆ ಯಮುನೆ ವಾಸದಲ್ಲಿ ಉಪವಾಸದಲ್ಲಿ |
ಮೀಸಲಾಗಿ ಮಿಂದು ಜಪ ತಪ ಹೋಮ ನೇಮಗಳ
ಏಸು ಬಾರಿ ಮಾಡಿದರು ಫಲವೇನು ಈ ಛಲವೇನು || 1 ||
ದಾಸನಾಗು ವಿಶೇಷನಾಗು ದಾಸನಾಗು ವಿಶೇಷನಾಗು

ಅಂದಿಗೋ ಇಂದಿಗೋ ಒಮ್ಮೆ ಸಿರಿಕಮಲೇಶನನ್ನು
ಒಂದು ಬಾರಿಯಾರೂ ಹಿಂದ ನೆನೆಯಲಿಲ್ಲ ಮನದಣಿಯಲಿಲ್ಲ |
ಬಂದು ಬಂದು ಭ್ರಮೆಗೊಂಡು ಮಾಯಾಮೋಹಕ್ಕೆ ಸಿಕ್ಕಿ
ನೊಂದು ಬೆಂದು ಒಂದರಿಂದ ಉಳಿಯಲಿಲ್ಲ ಬಂಧ ಕಳೆಯಲಿಲ್ಲ |
ಸಂದೇಹವ ಮಾಡದಿರು ಅರಿವು ಎಂಬ ದೀಪವಿಟ್ಟು
ಇಂದು ಕಂಡ್ಯ ದೇಹದಲ್ಲಿ ಪಿಂಡಾಂಡ ಹಾಗೆ ಬ್ರಹ್ಮಾಂಡ |
ಇಂದು ಹರಿಯ ಧ್ಯಾನವನ್ನು ಮಾಡಿ ವಿವೇಕದಿ
ಮುಕುಂದನಿಂದ ಮುಕ್ತಿ ಬೇಡು ಕಂಡ್ಯ ನೀ ನೋಡು ಕಂಡ್ಯ || 2 ||
ದಾಸನಾಗು ವಿಶೇಷನಾಗು ದಾಸನಾಗು ವಿಶೇಷನಾಗು

ನೂರು ಬಾರಿ ಶರಣು ಮಾಡಿ ನೀರ ಮುಳುಗಲ್ಯಾಕೆ
ಪರ ನಾರಿಯರ ನೋಟಕೆ ಗುರಿಯ ಮಾಡಿದಿ ಮನ ಸೆರೆಯ ಮಾಡಿದಿ |
ಸೂರೆಯೊಳು ಸೂರೆ ತುಂಬಿ ಮೇಲೆ ಹೂವಿನ ಹಾರ
ಗೀರು ಗಂಧ ಅಕ್ಷತೆಯ ಧರಿಸಿದಂತೆ ನೀ ಮೆರೆಸಿದಂತೆ |
ಗಾರುಢಿಯ ಮಾತ ಬಿಟ್ಟು ನಾದಬ್ರಹ್ಮನ ಪಿಡಿದು
ಸಾರಿ ಸೂರಿ ಮುಕ್ತಿಯನ್ನು ಶಮನದಿಂದ ಮತ್ತೆ ಸುಮನದಿಂದ |
ನಾರಾಯಣ ಅಚ್ಯುತ ಅನಂತಾದಿ ಕೇಶವನ
ಸಾರಾಮೃತವನ್ನುಂಡು ಸುಖಿಸೋ ಲಂಡ ಜೀವವೇ ಎಲೇ ಭಂಡ ಜೀವವೇ || 3 ||
ದಾಸನಾಗು ವಿಶೇಷನಾಗು ದಾಸನಾಗು ವಿಶೇಷನಾಗು
.................
English lyrics:
Esu kayangala kaledu embhatnalku laksa
jiva rasiyannu dati banda i sharira
Tanalla tannadalla ase taravalla,
munde bahodalla dasanagu visheshanagu llPll

asha klesh dosjaveobha aghniyolu mulugi
yamana pashakkolagagade nirdoshiyagu santoshiyagu
Kashi varanasi kanchi kalahasti rameshwar
esu desha tirugidaru bahudenu allig hodenu
Dhoshanasha kr̥ishnaveni gange godavari bhava
nashi tungabhadre yamune vasadalli upavasadalli
Misalagi mindu japa tapa homa nemagala
esu bari madidara phalavenu i chalavenu ll1ll

Andigu indigu omme siri kamaleashannanu
ondu bari hinda yaru hinga nenayalilla mana daniyalilla
Bandu bandu bhrahamegondu maya mohakke sikki
nondu bendu ondarinda uliyalilla dvandva kaliyallilla
Sandehava madidaru ariyu embha dipavittu
indu kandya dehadalli pindanda hage brahmanda
Indu hariya dhyanavannu madi vivekadi
mukundhaninda mukti bedukandya ni nodukandya ll2ll

Murubari sharanu madi nera mulugallyake
paranariyara notakke guriya madidi mana seleya madidi
Sureyolu sure tumbi mele havina hara
giru gandha akshateya dharisidante ni maresidante
Garudiya mata bittu nada brahmana pididu
sari suri muktiyannu shamanadante matte sumanadinda
Narayana acutya anantadi keshavana
saramrathavannu undu sukhiso landa jivave elo bhanda jivave ll3ll


#Dasanaguvisheshanagu
#Yesukayangalakaledu
#Howtosingyesukayangala
#Sangeethamane
#ದಾಸನಾಗು #Kanakadasjayanti









Disclaimer -
Video is for educational purposes only. Copyright disclaimer Under Section 107 of the copyright Act 1976, allowance is made for "fair use" for purposes such as criticism, comment,news reporting, teaching, scholarship, and research. Fair use it a use permitted by copyright statute that might otherwise be infringing. Non-profit, educational or personal use tips the the balance in favor of fair use.

Комментарии

Информация по комментариям в разработке