Dayamaya Guru Karunamaya (ದಯಾಮಯ ಗುರು ಕರುಣಾಮಯ)

Описание к видео Dayamaya Guru Karunamaya (ದಯಾಮಯ ಗುರು ಕರುಣಾಮಯ)

ದಾಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ (x2)

ಪರಮಸ್ವರೂಪನು ತಾನಂತೆ ಅರಿಯಲು ಭಕ್ತಿಯು ಬೇಕಂತೆ (x2)
ವಲಿದರೆ ಪಾವನನವನಂತೆ ಸಂಸಾರದ ಭಯ ಅವಗಿಲಂತೆ (x2)
ದಾಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ (x2)

ಗುರುವಿಗೆ ಸಮನಾರಿಲಂತೆ ಗಿರೂಪಾದವ ನಂಬಿರಬೇಕಂತೇ (x2)
ಧೃಢತೆಯು ತನಗಿರಬೇಕಂತೆ ದ್ರಿತಿಗೆಡದೆ ತಾನಿರಬೇಕಂತೆ (x2)
ದಾಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ (x2)

ಪಾಪಿಗೆ ತಾಬಹು ದೂರಂತೆ ದುರ್ಮಾರ್ಗಿಗೆ ಕಾಣನು ಗುರುವಂತೆ (x2)
ಕುಟಿಲರಿಗ ವಲಿಯನು ತಾನಂತೆ ಪುಹಕಿಗೆ ಎಂದೂ ಸಿಗನಂತೆ (x2)
ದಾಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ (x2)

ಜ್ಞಾನವೇ ತನುಸಿರು ಆಗಿಹುದು ಉಸುರಲು ಪಾವನವಾಗುವುದು (x2)
ಸೇವೆಯೇ ಸಾಧನೆಯಗಿಹುದು ಗುರುಕರುಣೆಯೆ ಧನ್ಯನ ಮಾಡುವುದು (x2)
ದಾಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ (x2)

ಶರಣಾಗತರನು ಕಾಯುವನು ಪರಾಮನಂದವ ನುಡಿಸುವನು (x2)
ನಿಜಭಕ್ತಿಗೆ ಗುರು ತಲೆಬಾಗುವನು ಭವಚಲದಿಯ ದಾಂತಿಸಿ ಕಾಯುವನು (x2)
ದಾಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ x(2)

ನಾನಿಯೆಂಬುದ ನಳಿಯಂದ ಮದಮತ್ಸರಗಳ ನೀ ಸುಡುಯೆಂದ (x2)
ದುರುಳರೀಗೆ ನಾ ದೂರ್ಯೆಂದ ದುರಹಂಕಾರಿಗೆ ತಾ ಸಿಗನೆಂದ (x2)
ದಾಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ (x2)

ಸದ್ಗುರುದ್ವರೇವುದು ದುರ್ಲಭವು ದೊರೆತರೆ ಜನ್ಮವು ಪಾವನ್ನವು (x2)
ಸಾರುತಲರಿವವು ಶಾಸ್ತ್ರಗಳು ಗುರುಪರಮೇಶ್ವನು ಹಹುದೆಂದು (x2)
ದಾಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ (x2)

ಆಚುತ ಅನಂತ ಶ್ರೀಗುರುವು ಚಿನ್ಮಯ ಚಿತ್ರಣ ನಿಗುರುವೇ (x2)
ಗುರುಕನ್ಯೇಶ್ವರ ಬಾ ಗುರುವೇ ಕರ ಜೋಡಿಸಿ ನಾ ಶಿರ ಬಾಗಿರುವೆ (x2)
ದಾಯಾಮಯ ಗುರು ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ x(2)

ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ ಕರುಣಾ ಮಯ ಕರುಣಾ ಮಯ ಗುರು ಪ್ರೆಮಾಮಯ

Комментарии

Информация по комментариям в разработке