ಸ್ವಾಮಿ ವಿವೇಕಾನಂದರ ಸನ್ಯಾಸಿ ಗೀತೆ

Описание к видео ಸ್ವಾಮಿ ವಿವೇಕಾನಂದರ ಸನ್ಯಾಸಿ ಗೀತೆ

ಭಾರತದ ಕ್ಷಾತ್ರತೆಗೆ ಮರುಜೀವ ನೀಡಿದ
ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿಗಳಿಗೆ ಸ್ಪೂರ್ತಿ ಚೇತನವಾದ
ಹಿಂದೂ ಧರ್ಮದ ಸಾರತೆಯನ್ನು ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದ
ಭಾರತದ ಸಂಸ್ಕೃತಿ ಪರಂಪರೆಗಳನ್ನು ವಿದೇಶಗಳಿಗೆ ಪರಿಚಯಿಸಿದ
ಭಾರತೀಯ ಯುವಕರಲ್ಲಿ ಸವಾಲುಗಳನ್ನು ಮೆಟ್ಟಿ ನಿಲ್ಲುವ ಛಾತಿ ಮೂಡಿಸಿದ
ಭಾರತದಲ್ಲಿ ದಟ್ಟವಾಗಿ ಹರಡಿಕೊಂಡಿದ್ದ ಜಾತಿಯ ಗೋಡೆಗಳನ್ನು ಕೆಡವಲು ಸಿಡಿಲಿನಂತೆ ಅಬ್ಬರಿಸಿದ
ಸಿಡಿಲ ಮರಿಯ ಸಂತ
ಪರಮಪೂಜ್ಯ ಶ್ರೀ ಸ್ವಾಮಿ ವಿವೇಕಾನಂದ
ಸಾಮಾನ್ಯ ಯುವಕನಂತಿದ್ದ
ತಮ್ಮ ವಾಗ್ಜರಿಯ ಮೂಲಕ ಮಲಗಿದ ಭಾರತೀಯ ಯುವ ಸಮುದಾಯಕ್ಕೆ ಕ್ಷಾತ್ರತೆಯ ಮಹತ್ವತೆಯ ತಿಳಿವನ್ನು ಚಿಂತನೆಯ ಓರೆಗೆ ಹಚ್ಚಿದ ರಾಷ್ಟ್ರ ಸಂತ ಸ್ವಾಮಿ ವಿವೇಕಾನಂದರ ನುಡಿಗಳು
🚩🚩🚩🚩🚩🚩🚩🚩🚩

Комментарии

Информация по комментариям в разработке