ಕುಜ ದೋಷ ಎಂದರೇನು? ಕುಜ ದೋಷ ಪರಿಹಾರ ಹೀಗೆ ಮಾಡಬೇಕು | kuja Dosha nivarana |

Описание к видео ಕುಜ ದೋಷ ಎಂದರೇನು? ಕುಜ ದೋಷ ಪರಿಹಾರ ಹೀಗೆ ಮಾಡಬೇಕು | kuja Dosha nivarana |

ಕುಜ ದೋಷ ಎಂದರೇನು? ಕುಜ ದೋಷ ಪರಿಹಾರ ಹೀಗೆ ಮಾಡಬೇಕು | kuja Dosha nivarana | #jyotirmarga #horoscope

ಈ ವಿಡಿಯೋದಲ್ಲಿ ಶ್ರೀ ಸುಧಾಕರ ಬನ್ನಂಜೆಯವರು, ಕುಜ ದೋಷ ಎಂದರೇನು? ಕುಜ ದೋಷವೇನಾದರೂ ನಿಮ್ಮ ಜಾತಕದಲ್ಲಿ ಇದ್ದರೆ? ಕುಜ ದೋಷ ಪರಿಹಾರ ಹೀಗೆ ಮಾಡಬೇಕು ಎಂಬುದರ ಕುರಿತು ಸವಿವರವಾಗಿ ತಿಳಿಸಿ ಕೊಡಲಿದ್ದಾರೆ.

ಕುಜ ಎಂದರೆ ಮಂಗಳ ಗ್ರಹ ಅಥವಾ ಅಂಗಾರಕ ಗ್ರಹ. ಯಾವುದೇ ವ್ಯಕ್ತಿಯೊಬ್ಬರ ಜನ್ಮ ಕುಂಡಲಿಯಲ್ಲಿ ಮಂಗಳ ಗ್ರಹ ಅಶುಭ ರಾಶಿಯಲ್ಲಿ ಇದ್ದರೆ ಈ ಕುಜ ದೋಷ ಉಂಟಾಗುತ್ತದೆ ಅಂದರೆ ಮಂಗಳ ಗ್ರಹವು ಲಗ್ನ ಅಥವಾ ಚಂದ್ರ ಅಥವಾ ಶುಕ್ರ ಗ್ರಹದಿಂದ 2, 4, 7, 8 ಅಥವಾ 12 ನೇ ಮನೆಗಳಲ್ಲಿ ಇದ್ದಾಗ, ಅದನ್ನು ಕುಜ ದೋಷ ಅಥವಾ ಮಾಂಗಲಿಕ ದೋಷ ಎಂದೂ ಕರೆಯಲಾಗುತ್ತದೆ.
ಕುಜ ದೋಷದ ಪ್ರಭಾವ ಯಾವುದೇ ಪೂಜೆ ಪುನಸ್ಕಾರ ಮಾಡಿದರೂ ಕೂಡ 28 ವರ್ಷಗಳವರೆಗೆ ಇದ್ದೇ ಇರುತ್ತದೆ. ಆದರೆ ಪ್ರತಿ ಮಂಗಳವಾರದ ದಿನ ಕುಜನ ಸ್ತೋತ್ರವನ್ನು ಪಠಿಸುವುದರಿಂದ ಕುಜದೋಷದ ಪ್ರಭಾವ ಕಡಿಮೆ ಮಾಡಬಹುದು. ಅದಲ್ಲದೇ, ನವಗ್ರಹಕ್ಕೆ ಪ್ರದಕ್ಷಿಣೆ ಹಾಕಿದರೂ ಉತ್ತಮ ಪ್ರಭಾವ ಬೀರುವುದು. ಕುಜ ದೋಷವೇನಾದರೂ ನಿಮ್ಮ ಜಾತಕದಲ್ಲಿ ಇದ್ದರೆ? ಪ್ರತಿ ಮಂಗಳವಾರ ಲಕ್ಷ್ಮಿನರಸಿಂಹ ಸ್ವಾಮಿಯನ್ನು ಆರಾಧಿಸಿದರೂ ಕುಜದೋಷದ ಪ್ರಭಾವ ತೀವ್ರವಾಗಿ ಕಡಿಮೆಯಾಗುತ್ತದೆ.

Kuja means Mars or Mangal. This kuja dosha occurs if Mars is in a malefic sign in a person's birth chart i.e. when Mars is in the 2nd, 4th, 7th, 8th or 12th house from Lagna or Moon or Venus, it is called Kuja dosha or Manglik Dosha or Mangalya Dosha.

The impact of Kuja Dosha remains for 28 years even after performing any puja. But reciting Kuja Stotra every Tuesday can reduce the impact of Kuja Dosha. Besides, circumambulating Navagraha will give good impression. Even if you worship Lakshminarasimha Swamy every Tuesday, the influence of Kuja Dosha will be reduced drastically.

Top queries:
ಕುಜ ದೋಷ
ಮಂಗಳ ದೋಷ
ಅಂಗಾರಕ ದೋಷ
kuja dosha nivarane
kuja dosha andre enu
kuja dosha pooja
kuja pooja
kuja dosha remedies in kannada
kuja dosha parihara
mangal dosha
olution for marriage in kuja dosha
kuja dosha effects
kuja parihara
kuja dosha means
angraka dosha
ಕುಜ ದೋಷ ಪರಿಹಾರ
kuja dosha nivarana
kuja dosha remedies
Kujadosha Effects
Kuja dosha Solutions
kannada astrology
Manglik Dosha
ಕುಜ ದೋಷವೇನಾದರೂ ನಿಮ್ಮ ಜಾತಕದಲ್ಲಿ ಇದ್ದರೆ?
ಕುಜ ದೋಷ ಅಂದರೇನು ? ಪರಿಹಾರ ಮಾರ್ಗವೇನು ?

ಜ್ಯೋತಿಷಿಯ ಬಗ್ಗೆ ಸಂಕ್ಷಿಪ್ತ ವಿವರಗಳು:
ಶ್ರೀ ಸುಧಾಕರ ಬನ್ನಂಜೆಯವರು ಬಹಳಷ್ಟು ವಿಚಾರಗಳ ಬಗ್ಗೆ ಮಾತನಾಡಬಲ್ಲ ವಿದ್ವಾಂಸರು.
ಕಲೆ ಸಾಹಿತ್ಯ ಸಂಸ್ಕೃತಿ ಪತ್ರಿಕೋದ್ಯಮಗಳ ಅಪಾರ ಅರಿವುಳ್ಳವರು. ಇದೀಗ ವೈಜ್ಞಾನಿಕವಾಗಿ ಜೋತಿಷ್ಯವನ್ನು ವಿಮರ್ಶೆ ಮಾಡುತಿದ್ದಾರೆ. ಗ್ರಹಗಳ ಚಲನೆ ಮಾನವರ ಬದುಕಿಗೆ ಹೇಗೆ ಪ್ರಭಾವಿಸುತ್ತದೆ ಎಂಬ ಬಗ್ಗೆ ತಿಳಿಸಿಕೊಡಲಿದ್ದಾರೆ. ಶ್ರೀ ಸುಧಾಕರ ಬನ್ನಂಜೆ ಅವರು ಕನ್ನಡ ಭಾಷೆಯ ಸ್ವಯಂ ಕಲಿತ ಜ್ಯೋತಿಷ್ಯರಲ್ಲಿ ಒಬ್ಬರು. ಶ್ರೀ ಸುಧಾಕರ ಬನ್ನಂಜೆಯವರನ್ನು ವೈಯಕ್ತಿಕವಾಗಿ ಸಂಪರ್ಕಿಸಲು ವಿಡಿಯೋದಲ್ಲಿ ಕೊಟ್ಟಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡಿ.
Disclaimer:
Prachala Media House and Jyotirmarga does not guarantee the accuracy or reliability of any of the information, content or advertisements contained in, resulting from, or linked to this Jyotirmarga Youtube Channel. Thank you.

About Jyotirmarga:
@Jyotirmarga is one of the leading, growing Spiritual and Astrology Kannada YouTube Channel designed to deliver Only General, positive, scientific astrological advices, suggestions and remedial solutions pertaining to various aspects planets effects on people life, including finance, career, relationships, health, marriage, and so on.

If anyone need personalised and accurate predictions based on his/her Janma kundali he can contact by calling the phone number displayed on the screen during the prediction video.

ಜ್ಯೋತಿರ್ಮಾರ್ಗ, ನೋಡಿ, Like ಮಾಡಿ ಹಾಗೆಯೆ ಮರೆಯದೆ SUBSCRIBE ಆಗಿ: https://www.youtube.com/@jyotirmarga?...

Youtube: https://www.youtube.com/@jyotirmarga?...
Facebook:   / jyotirmarga  
Instagram:   / prachalamediahouse  
Tumblr: https://www.tumblr.com/prachalamediah...
Twitter:   / prachalamedia  
linkedin:   / prachala-mediahouse-822223262  

#Jyotirmarga #prachalamediahouse #sudhakarbannanje #kannadaastrology #astrologykannada #Bhavishyavani #ಶ್ರೀಸುಧಾಕರಬನ್ನಂಜೆ #ಭವಿಷ್ಯ #ಜ್ಯೋತಿಷ್ಯ # ಕುಜದೋಷ # ಮಂಗಳದೋಷ #kujadoshanivarane #KujadoshaEffects #kujaDoshanivarana

Комментарии

Информация по комментариям в разработке