How Young Are You? | Rate yourself out of 10 | Vijay Karnataka

Описание к видео How Young Are You? | Rate yourself out of 10 | Vijay Karnataka

#Yoga #yogaforspine #yogaposes

ಸೌಂದರ್ಯವು ಕೇವಲ ಹೊರಗಡೆ ಕಾಣುವುದಷ್ಟೇ ಅಲ್ಲ. ಅದು ನಮ್ಮ ಒಳಗಿನಿಂದ ಅಭಿವ್ಯಕ್ತಗೊಳ್ಳಬೇಕು. ಆ ಕಳೆ ಮತ್ತು ಹೊಳಪು ನಿಮ್ಮ ತ್ವಚೆಯಲ್ಲಿ ಬೆಳಗಬೇಕು ಎಂದರೆ ನೀವು ನಿಮ್ಮ ದೇಹ ಮತ್ತು ಆತ್ಮವನ್ನು ದಂಡಿಸಬೇಕಾಗುತ್ತದೆ. ಹೀಗೆ ಹೊಳೆಯುವ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಲು ಯೋಗಾಸನಗಳು ನಿಮಗೆ ಅತ್ಯುತ್ತಮ ರೀತಿಯಲ್ಲಿ ಸಹಕರಿಸುತ್ತವೆ. ಹಾಗಾಗಿ ಯಾವ ರೀತಿಯ ಆಸನಗಳು ನಿಮ್ಮನ್ನು ಯಂಗ್ ಆಗಿರುಸುತ್ತವೆ ಎಂಬುದನ್ನು ಇಂದಿನ ವಿಡಿಯೋದಲ್ಲಿ ತಿಳಿಯೋಣ.

Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Комментарии

Информация по комментариям в разработке