ಗಟ್ಟಿ ಅವಲಕ್ಕಿ ಯಿಂದ ಮಾಡಿದ ಖಾರಾ ಪೊಂಗಲ್ । Poha Khara Pongal Recipe in Kannada I Bhagya Tv Pongal

Описание к видео ಗಟ್ಟಿ ಅವಲಕ್ಕಿ ಯಿಂದ ಮಾಡಿದ ಖಾರಾ ಪೊಂಗಲ್ । Poha Khara Pongal Recipe in Kannada I Bhagya Tv Pongal

#bhagyatvrecipes #bhagyatv #bhagyatvkannada #pongal #pongalrecipe #food #cooking #recipe

ಖಾರಾ ಪೊಂಗಲ್ ಮಾಡುವ ಸೂಪರ್ ವಿಧಾನ । Khara Pongal Recipe in Kannada

https://mysunpure.in/
ಅವಲಕ್ಕಿ ಕಾರ ಪೊಂಗಲ್ ಮಾಡಬೇಕಾದ ಪದಾರ್ಥಗಳು
ಗಟ್ಟಿ ಅವಲಕ್ಕಿ 2 ಕಪ್
ಹೆಸರುಬೇಳೆ ಅರ್ಧ ಕಪ್
ಎಣ್ಣೆ 2 ಟೇಬಲ್ ಸ್ಪೂನ್
ತುಪ್ಪ 2 ಟೇಬಲ್ ಸ್ಪೂನ್
ಒಣ ಕೊಬ್ಬರಿ ಅರ್ಧ ಕಪ್
ಗೋಡಂಬಿ 10 ರಿಂದ 15
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಹಸಿಮೆಣಸಿನಕಾಯಿ 5 ರಿಂದ 6
ಹಸಿ ಶುಂಠಿ ಅರ್ಧ ಇಂಚು
ಕಾಳು ಮೆಣಸು 1 ಟೀ ಸ್ಪೂನ್
ಜೀರಿಗೆ 1 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಜೀರಿಗೆ ಸ್ವಲ್ಪ
ಇಂಗು ಚಿಟಿಕೆಯಷ್ಟು
ಅರಿಶಿನದ ಪುಡಿ ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು

Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

Комментарии

Информация по комментариям в разработке