ಈಗ ನಮ್ಮ ನಡೆ ಪೂರ್ಣತ್ವದ ಕಡೆ . ಪೂರ್ಣವನ್ನು ಪೂರ್ಣವಾಗಿ ತೆಗೆದರೆ ತೆಗೆದದ್ದೂ ಪೂರ್ಣ. ಉಳಿದದ್ದೂ ಪೂರ್ಣ

Описание к видео ಈಗ ನಮ್ಮ ನಡೆ ಪೂರ್ಣತ್ವದ ಕಡೆ . ಪೂರ್ಣವನ್ನು ಪೂರ್ಣವಾಗಿ ತೆಗೆದರೆ ತೆಗೆದದ್ದೂ ಪೂರ್ಣ. ಉಳಿದದ್ದೂ ಪೂರ್ಣ

ಪರಿಮಳ ಗ್ರಂಥದ ಚಿಂತನೆಯನ್ನು 564 ಭಾಗಗಳ ಮೂಲಕ ಸುಲಭವಾಗಿ ಇಲ್ಲಿ ತಿಳಿಸಲಾಗುತ್ತಿದೆ . ಪ್ರತಿಯೊಬ್ಬರು ಇದನ್ನು ಕೇಳಿ ರಾಯರ ಕೃಪೆಗೆ ಪಾತ್ರರಾಗಿರಿ. ಇದರಿಂದ ನಿಮ್ಮ ಎಲ್ಲಾ ಇಷ್ಟಾರ್ಥಗಳು ನೆರವೇರುತ್ತವೆ. ಇಲ್ಲಿ ಬರುವ ಪ್ರತಿಯೊಂದು ವಿಚಾರಗಳನ್ನು ನೀವು ಕೇಳಿ ಮನನ ಮಾಡುವುದರಿಂದ ರಾಯರು ನಿಮ್ಮ ವಿಷಯದಲ್ಲಿ ಬಹಳ ಬೇಗ ಪ್ರಸನ್ನರಾಗುತ್ತಾರೆ. ಹಾಗೂ ಅವರ ಗ್ರಂಥದ ಪ್ರಮೇಯವನ್ನು ತಿಳಿಯುವುದರಿಂದ ನೀವು ಬಹಳ ಮೇಲ್ಮಟ್ಟಕ್ಕೆ ತಲುಪುತ್ತೀರಿ . ನೀವು ನಿಮ್ಮ ವಂಶದಲ್ಲಿ ಧ್ರುವತಾರೆಯಾಗಿ ಮಿನುಗುತ್ತೀರಿ

ಪರಿಮಳ ಗ್ರಂಥವನ್ನು ಮನೆಯಲ್ಲಿ ತರಿಸಿಟ್ಟುಕೊಂಡು ಪೂಜಿಸಿರಿ ಅದಕ್ಕಾಗಿ ನಮ್ಮನ್ನು ವಾಟ್ಸಾಪ್ ಮೂಲಕ ಸಂಪರ್ಕಿಸಿ 8861 983526

Комментарии

Информация по комментариям в разработке