Big Bulletin | ಹೆಚ್‍ಡಿಕೆ `ಬಿಗ್ ಬುಲೆಟಿನ್' ಪ್ರಸ್ತಾಪಕ್ಕೆ ಹೆಚ್. ಆರ್. ರಂಗನಾಥ್ ಪ್ರತಿಕ್ರಿಯೆ | HR Ranganath

Описание к видео Big Bulletin | ಹೆಚ್‍ಡಿಕೆ `ಬಿಗ್ ಬುಲೆಟಿನ್' ಪ್ರಸ್ತಾಪಕ್ಕೆ ಹೆಚ್. ಆರ್. ರಂಗನಾಥ್ ಪ್ರತಿಕ್ರಿಯೆ | HR Ranganath

Big Bulletin | ಹೆಚ್‍ಡಿಕೆ `ಬಿಗ್ ಬುಲೆಟಿನ್' ಪ್ರಸ್ತಾಪಕ್ಕೆ ಹೆಚ್. ಆರ್. ರಂಗನಾಥ್ ಪ್ರತಿಕ್ರಿಯೆ | HR Ranganath | April 8, 2022

#publictv #bigbulletin #hrranganath

Watch Live Streaming On http://www.publictv.in/live

ಪೆಟ್ರೋಲ್, ಡಿಸೇಲ್, ಗ್ಯಾಸ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಇವತ್ತು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಜೆಡಿಎಸ್ ಪ್ರತಿಭಟನೆ ನಡೆಸಿತು. ಖಾಲಿ ಗ್ಯಾಸ್ ಸಿಲಿಂಡರ್, ಸ್ಟೌವ್ ಹಿಡಿದು, ಕೈಗೆ ಕಪ್ಪು ಪಟ್ಟಿ ಧರಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಪಬ್ಲಿಕ್ ಟಿವಿಯ ಬಿಗ್ ಬುಲೆಟಿನ್ ಬಗ್ಗೆ ಪ್ರಸ್ತಾಪ ಮಾಡಿದ್ರು. ಬಿಗ್ ಬುಲೆಟಿನ್‍ನಲ್ಲಿ ನನ್ನ ವಿರುದ್ಧ ಮಾತಾಡ್ತೀರಾ..? ನಿಮ್ಮ ಯೋಗ್ಯತೆಗೆ ನನ್ನ ಬಗ್ಗೆ ಬಿಗ್‍ಬುಲೆಟಿನ್‍ನಲ್ಲಿ ಮಾತಾಡ್ತೀರಾ. ಕುಮಾರಸ್ವಾಮಿ ವಿಷಯಗಳನ್ನು ಕೊಟ್ಟು ಕೊಟ್ಟು ವಿಹೆಚ್‍ಪಿ, ಭಜರಂಗದಳದವರಿಗೆ ಎತ್ತಿ ಕಟ್ಟುತ್ತಿದ್ದಾರೆ ಅಂತ ಬಿಗ್ ಬುಲೆಟಿನ್‍ನಲ್ಲಿ ಹೇಳ್ತೀರಾ. ನನ್ನ ಮೇಲೆ ಅನುಮಾನ ಬರೊ ರೀತಿ ಬಿಗ್ ಬುಲೆಟಿನ್ ನಲ್ಲಿ ಮಾತಾಡ್ತೀರಾ.? ನೀವು ಒಬ್ಬರೇನಾ ದೇಶ ಕಟ್ಟೋರು.
ನಿಮಗೆ ರೈತರ ಕಷ್ಟ ಗೊತ್ತಿದೆ ಏನ್ರಿ? ಯಾವುದೋ ಪಕ್ಷದ ಪರ ಮಾತಾಡ್ತೀರಾ... ಯಾವುದೋ ಖಾಸಗಿ ಕಂಪನಿಗಳ ಪರ ಮಾತಾಡ್ತೀರಾ. ಯಾವುದೋ ಪಕ್ಷವನ್ನು ವಿಶ್ವಗುರು ಮಾಡ್ತಿದ್ದೀರಾ? ಬಿಗ್ ಬಿಲೆಟಿನ್ ನಲ್ಲಿ ಯಾವತ್ತಾದ್ರು ಬೆಲೆ ಏರಿಕೆ ಬಗ್ಗೆ ಮಾತಾಡ್ತೀರೇನ್ರಿ ನೀವು? ಎಷ್ಟು ಮಾತಾಡಿದ್ದೀರಾ ನೀವು. ನನ್ನ ಬಗ್ಗೆ ಮಾತಾಡ್ತೀರಾ ನೀವು ಎಂದು ಕುಮಾರಸ್ವಾಮಿ ಹೇಳಿದ್ರು.

ಮಾಹಿತಿ - ನಿತ್ಯವೂ ಬಿಗ್ ಬುಲೆಟಿನ್‍ನಲ್ಲಿ ಬೆಲೆ ಏರಿಕೆ ವಿಚಾರ ಬಂದಾಗ.. ಸರ್ ಕೇಂದ್ರ-ರಾಜ್ಯ ಸರ್ಕಾರಗಳ ವಿರುದ್ಧ ಗರಂ ಆಗುತ್ತಾರೆ. ಬೆಲೆ ಏರಿಕೆಯಂಥಾ ವಿಚಾರಗಳನ್ನು ಮುಚ್ಚಿ ಹಾಕೋ ಸಲುವಾಗಿಯೇ ಕೋಮು ವಿಚಾರಗಳನ್ನು ಮುನ್ನೆಲೆಗೆ ತರುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯುತ್ತಲೇ ಇರುತ್ತಾರೆ. ಏಪ್ರಿಲ್ 1 ಮತ್ತು ಏಪ್ರಿಲ್ 2ರಂದು ಹೆಚ್. ಆರ್. ರಂಗನಾಥ್ ಕಾಮೆಂಟ್ ಹಾಕಿದ್ದ ಕ್ಲಿಪ್‍ಗಳು ಇಲ್ಲಿವೆ.

Download Public TV app here:
Android: https://play.google.com/store/apps/de...

iOS: https://apps.apple.com/in/app/public-...

Keep Watching Us On Youtube At:    / publictvnewskannada  
Watch More From This Playlist Here:    / publictvnewskannada  



Read detailed news at www.publictv.in

Subscribe on YouTube: https://www.youtube.com/user/publictv...
Follow us on Google+ @ https://plus.google.com/+publictv
Like us @   / publictv  
Follow us on twitter @   / publictvnews  

--------------------------------------------------------------------------------------------------------
Public TV brings to you the latest updates from all walks of life, be it politics or entertainment, religion or sports, crime or any other thing. Keep watching...

Комментарии

Информация по комментариям в разработке