ಇಂದು ನವರಾತ್ರಿಯ 8 ನೇ ದಿನ, ಮಹಾಗೌರಿ ತಾಯಿಯ ಈ ಮಂತ್ರ ಒಮ್ಮೆ ಕೇಳಿ |Most Powerful Mahagauri Mantra |KANNADA||

Описание к видео ಇಂದು ನವರಾತ್ರಿಯ 8 ನೇ ದಿನ, ಮಹಾಗೌರಿ ತಾಯಿಯ ಈ ಮಂತ್ರ ಒಮ್ಮೆ ಕೇಳಿ |Most Powerful Mahagauri Mantra |KANNADA||

ಇಂದು ನವರಾತ್ರಿಯ 8 ನೇ ದಿನ, ಮಹಾಗೌರಿ ತಾಯಿಯ ಈ ಮಂತ್ರ ಒಮ್ಮೆ ಕೇಳಿ |Most Powerful Mahagauri Mantra |KANNADA||

ಮಹಾಗೌರಿ ತಾಯಿಯನ್ನು ನವರಾತ್ರಿಯ 8 ನೇ
ದಿನ ಆರಾಧಿಸಲಾಗುತ್ತದೆ. ತಾಯಿಗೆ 3 ಕಣ್ಣುಗಳಿವೆ.
ಹಾಗಾಗಿ, ಅವರನ್ನು ತ್ರಿನೇತ್ರೆ ಎಂದು ಕರೆಯಲಾಗುತ್ತದೆ
ಮತ್ತು ಅವರ ಕೈಗಳಲ್ಲಿ ಧಮರು ಮತ್ತು
ಕ್ರಿಶೂಲವನ್ನು ಹಿಡಿದುಕೊಂಡಿದ್ದಾರೆ.

ಮಹಾಗೌರಿ ತಾಯಿಯ ಸ್ವರೂಪ ಹೀಗಿದೆ:-

ವಯಸ್ಸು- 16 ವರ್ಷ
ಬಟ್ಟೆಯ ಬಣ್ಣ - ಬಿಳಿ
ಮೈ ಬಣ್ಣ - ಬಿಳಿ
( ಪೂರ್ಣ ಚಂದ್ರನಂತೆ ಬಿಳಿ)

ಮಾಹಾಗೌರಿ ತಾಯಿಯ ಈ ಮಂತ್ರವನ್ನು
ಇವತ್ತು ಭಕ್ತಿಯಿಂದ ಬೆಳಿಗ್ಗೆ ಹಾಗೂ ಸಂಜೆ
ಭಕ್ತಿಯಿಂದ ಕೇಳಿದರೆ - ರಾಹು ದೋಷದಿಂದ
ಮುಕ್ತಿ , ಸುಖ-ಶಾಂತಿ ಪ್ರಾಪ್ತಿಯಾಗುತ್ತದೆ .
ಈ ಮಂತ್ರವು ಕವಚದ ರೀತಿ ಕೆಲಸ
ಮಾಡುತ್ತದೆ ಮತ್ತು ಎಲ್ಲಾ ಕಂಟಕಗಳಿಂದ
ರಕ್ಷಿಸುತ್ತದೆ.

ತಾಯಿಯ ಈ ಮಂತ್ರವನ್ನು 108 ಬಾರಿ
ಭಕ್ತಿಯಿಂದ ಕೇಳಿ ಹಾಗೂ ಮಂತ್ರ
ಕೇಳುವಾಗ 2 ಕೈಗಳಲ್ಲಿ ಈ ಮುದ್ರೆಯನ್ನು
ಹಿಡಿದುಕೊಳ್ಳಿ.

IF YOU LIKE THE VIDEO PLEASE LIKE COMMENT AND SUBSCRIBE MY CHANNEL.

#kannada
#mantra
#ಮಂತ್ರ
#ಕನ್ನಡ
#ಮಹಾಗೌರಿ
#Mahagauri
#nagave mahamaya
#navaratri
#astami
#ಅಷ್ಟಮಿ

MANTRA. DEVI MAHAGAURI MANTRA
ದೇವಿ ಮಹಾಗೌರಿ ಮಂತ್ರ

ARTIST. GAURI
ಗೌರಿ




MANTRA.

Комментарии

Информация по комментариям в разработке